ಯಶಸ್ಸು ಕಾಣದ ‘ಸನ್ ಆಫ್ ಸರ್ದಾರ್-2’ ಚಿತ್ರ
ಮುಂಬಯಿ, 11 ಆಗಸ್ಟ್ (ಹಿ.ಸ.) : ಆ್ಯಂಕರ್ : ಅಜಯ್ ದೇವಗನ್ ಅಭಿನಯದ ‘ಸನ್ ಆಫ್ ಸರ್ದಾರ್-2’ ಚಿತ್ರ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಪೊಲವಾಗಿದೆ.೧೫೦ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಚಿತ್ರ ಬಿಡುಗಡೆಯಾದ 10 ದಿನಗಳಲ್ಲಿ ಚಿತ್ರವು ಕೇವಲ ₹42 ಕೋಟಿ ರೂ. ಗಳಿಸಿದೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್
Devagan


ಮುಂಬಯಿ, 11 ಆಗಸ್ಟ್ (ಹಿ.ಸ.) :

ಆ್ಯಂಕರ್ : ಅಜಯ್ ದೇವಗನ್ ಅಭಿನಯದ ‘ಸನ್ ಆಫ್ ಸರ್ದಾರ್-2’ ಚಿತ್ರ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಪೊಲವಾಗಿದೆ.೧೫೦ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಚಿತ್ರ ಬಿಡುಗಡೆಯಾದ 10 ದಿನಗಳಲ್ಲಿ ಚಿತ್ರವು ಕೇವಲ ₹42 ಕೋಟಿ ರೂ. ಗಳಿಸಿದೆ

ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಎರಡನೇ ವಾರಾಂತ್ಯದಲ್ಲಿಯೂ ಸಂಗ್ರಹದಲ್ಲಿ ಏರಿಕೆ ಕಾಣಿಸದೆ, 9ನೇ ದಿನ ₹4 ಕೋಟಿ ಹಾಗೂ 10ನೇ ದಿನ ₹3.75 ಕೋಟಿ ಮಾತ್ರ ಗಳಿಸಿದೆ.

ವಿಜಯ್ ಕುಮಾರ್ ಅರೋರಾ ನಿರ್ದೇಶನದ ಈ ಚಿತ್ರದಲ್ಲಿ ಮೃಣಾಲ್ ಠಾಕೂರ್, ನೀರು ಬಾಜ್ವಾ, ದೀಪಕ್ ದೋಬ್ರಿಯಾಲ್ ಹಾಗೂ ಇತರರು ನಟಿಸಿದ್ದು, ಅಜಯ್ ದೇವಗನ್ ಸಹ-ನಿರ್ಮಾಪಕರಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande