ನವದೆಹಲಿ, 09 ಜುಲೈ (ಹಿ.ಸ.) :
ಆ್ಯಂಕರ್ : ದೇಶದ ಚಿನಿವಾರ ಮಾರುಕಟ್ಟೆಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 10 ಗ್ರಾಂಗೆ ₹600 ರಷ್ಟು ಕಡಿಮೆಯಾಗಿ 24 ಕ್ಯಾರೆಟ್ ಚಿನ್ನದ ದರ ₹98,180 ರಿಂದ ₹98,330 ರವರೆಗೆ ಮಾರಾಟವಾಗುತ್ತಿದೆ. 22 ಕ್ಯಾರೆಟ್ ಚಿನ್ನ ₹90,000 ರಿಂದ ₹90,150 ರವರೆಗೆ ಮಾರಾಟವಾಗುತ್ತಿದೆ.
ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ದೆಹಲಿಯ ಮಾರುಕಟ್ಟೆಯಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾ ಗೆ₹1,10,000 ರಷ್ಟಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa