ಮೋದಿ ಸರ್ಕಾರ ಸೆಬಿಯನ್ನು ದುರ್ಬಲಗೊಳಿಸುತ್ತಿದೆ : ಕಾಂಗ್ರೆಸ್
ಮೋದಿ ಸರ್ಕಾರ ಸೆಬಿಯನ್ನು ದುರ್ಬಲಗೊಳಿಸುತ್ತಿದೆ ಎಂದು ಕಾಂಗ್ರೆಸ್ ರೋಪಿಸಿದೆ
ಮೋದಿ ಸರ್ಕಾರ ಸೆಬಿಯನ್ನು ದುರ್ಬಲಗೊಳಿಸುತ್ತಿದೆ : ಕಾಂಗ್ರೆಸ್


ನವದೆಹಲಿ, 08 ಜುಲೈ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೆಟ್ ಮಂಗಳವಾರ ಮೋದಿ ಸರ್ಕಾರವು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ

(SEBI)ಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮೋದಿ ಸರ್ಕಾರದ ಅಡಿಯಲ್ಲಿ ದೇಶದ ಎಲ್ಲ ಸಂಸ್ಥೆಗಳು ನಿರಂತರವಾಗಿ ದುರ್ಬಲಗೊಳ್ಳುತ್ತಿವೆ ಮತ್ತುಅವುಗಳಲ್ಲಿಅತ್ಯಂತ ಪ್ರಮುಖವಾದ ಹೆಸರು

SEBI ಎಂದು ಅವರು ಹೇಳಿದರು.

ಸೆಬಿಯ ಮೂಗಿನ ಕೆಳಗೆ ಬೃಹತ್ಹಗರಣಗಳು ನಡೆದಿದ್ದು,ಸಾಮಾನ್ಯ ಹೂಡಿಕೆದಾರರಿಗೆ ಭಾರಿ ನಷ್ಟವಾಗಿದೆ ಎಂದು ಶ್ರೀನೆಟ್ ಆರೋಪಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande