ನವದೆಹಲಿ, 08 ಜುಲೈ (ಹಿ.ಸ.) :
ಆ್ಯಂಕರ್ : ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಭಾರತೀಯ ಜನತಾ ಪಕ್ಷವು ರಚಿಸಿದ್ದ ನಾಲ್ವರು ಸದಸ್ಯರ ಸತ್ಯ ಶೋಧನಾ ತಂಡವು ತನ್ನ ವರದಿಯನ್ನು ಪಕ್ಷದ ಅಧ್ಯಕ್ಷ ಜೆ.ಪಿ.
ನಡ್ಡಾಅವರಿಗೆ ಸಲ್ಲಿಸಿದೆ.
ಮಂಗಳವಾರ, ಸತ್ಯಶೋಧನಾ ತಂಡದ ಸದಸ್ಯರು ನಡ್ಡಾಅವರ ನಿವಾಸದಲ್ಲಿ ತಮ್ಮ ವರದಿಯನ್ನು ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ