ಚಿನ್ನ-ಬೆಳ್ಳಿ ದರ ಇಳಿಕೆ : ಎರಡು ದಿನಗಳ ಏರಿಕೆಯ ಬಳಿಕ ತಗ್ಗಿದ ಬೆಲೆ
ನವದೆಹಲಿ, 04 ಜುಲೈ (ಹಿ.ಸ.) : ಆ್ಯಂಕರ್ : ಎರಡು ದಿನಗಳ ನಿರಂತರ ಏರಿಕೆಯ ನಂತರ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನ ದೆಹಲಿ ಮತ್ತು ಜೈಪುರದಲ್ಲಿ ಪ್ರತಿ 10 ಗ್ರಾಂಗೆ ₹98,880, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರು ಸೇರಿ ಹಲವೆಡೆ ₹98,730, ಅಹಮದಾಬಾದ್,
Rate


ನವದೆಹಲಿ, 04 ಜುಲೈ (ಹಿ.ಸ.) :

ಆ್ಯಂಕರ್ : ಎರಡು ದಿನಗಳ ನಿರಂತರ ಏರಿಕೆಯ ನಂತರ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ.

24 ಕ್ಯಾರೆಟ್ ಚಿನ್ನ ದೆಹಲಿ ಮತ್ತು ಜೈಪುರದಲ್ಲಿ ಪ್ರತಿ 10 ಗ್ರಾಂಗೆ ₹98,880, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರು ಸೇರಿ ಹಲವೆಡೆ ₹98,730, ಅಹಮದಾಬಾದ್, ಪಾಟ್ನಾ: ₹98,780 ರೂಪಾಯಿಗೆ ಮಾರಾಟವಾಗುತ್ತಿದೆ.

22 ಕ್ಯಾರೆಟ್ ಚಿನ್ನ ದೆಹಲಿ, ಲಕ್ನೋ, ಜೈಪುರ: ₹90,650

ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ: ₹90,500, ಅಹಮದಾಬಾದ್, ಪಾಟ್ನಾ: ₹90,550 ರೂಪಾಯಿಗೆ ಮಾರಾಟವಾಗುತ್ತಿದೆ.

ಬೆಳ್ಳಿ ಪ್ರತಿ ಕೆ.ಜಿಗೆ ದೆಹಲಿಯಲ್ಲಿ ₹1,10,000 ದರ ದಾಖಲಾಗಿದೆ,

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande