ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಪ್ರಶಸ್ತಿ ಆಯ್ಕೆ
ವಿಜಯಪುರ, 29 ಜುಲೈ (ಹಿ.ಸ.) : ಆ್ಯಂಕರ್ : ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಮೇ-ಜೂನ್ 2025ರ ಮಾಹೆಯ ಅಭಿಯಾನದ ಅಡಿಯಲ್ಲಿ ಉತ್ತಮ ಸ್ವಚ್ಛತೆ, ನಿರ್ವಹಣೆ ಕೈಗೊಂಡಿರುವ ಅ-ವರ್ಗದ ಬಸ್ ನಿಲ್ದಾಣಗಳಲ್ಲಿ ಬೆಳಗಾವಿ (ಪ್ರಥಮ) ಹು-ಧಾ ನಗರ ಸಾರಿಗೆ (ದ್ವಿತೀಯ) ಬಾಗಲಕೋಟೆ (ತೃತೀಯ) ಆಯ್ಕೆಯಾಗಿದ್ದು, ಸಂಸ್ಥ
ಬಸ್


ವಿಜಯಪುರ, 29 ಜುಲೈ (ಹಿ.ಸ.) :

ಆ್ಯಂಕರ್ : ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಮೇ-ಜೂನ್ 2025ರ ಮಾಹೆಯ ಅಭಿಯಾನದ ಅಡಿಯಲ್ಲಿ ಉತ್ತಮ ಸ್ವಚ್ಛತೆ, ನಿರ್ವಹಣೆ ಕೈಗೊಂಡಿರುವ ಅ-ವರ್ಗದ ಬಸ್ ನಿಲ್ದಾಣಗಳಲ್ಲಿ ಬೆಳಗಾವಿ (ಪ್ರಥಮ) ಹು-ಧಾ ನಗರ ಸಾರಿಗೆ (ದ್ವಿತೀಯ) ಬಾಗಲಕೋಟೆ (ತೃತೀಯ) ಆಯ್ಕೆಯಾಗಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರವರು ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಪ್ರಧಾನ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande