ಉಜ್ಜಿನಿ ಜನ ಸ್ಪಂದನದಲ್ಲಿ ಒಟ್ಟು 180 ಅಹವಾಲು ಸ್ವೀಕಾರ
ಕೊಟ್ಟೂರು, 29 ಜುಲೈ (ಹಿ.ಸ.) : ಆ್ಯಂಕರ್ : ಕೊಟ್ಟೂರು ತಾಲೂಕಿನ ಉಜ್ಜಿನಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಒಟ್ಟು 180 ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಜನಸಾಮಾನ್ಯರ ಕುಂದು ಕೊರತೆ ಅಹವಾಲುಗಳನ್ನು ಸ್ವೀಕರಿಸಲು ಪ್ರತ್ಯೇಕ
ಉಜ್ಜಿನಿ ಜನ ಸ್ಪಂದನದಲ್ಲಿ ಒಟ್ಟು 180 ಅಹವಾಲು ಸ್ವೀಕಾರ.


ಉಜ್ಜಿನಿ ಜನ ಸ್ಪಂದನದಲ್ಲಿ ಒಟ್ಟು 180 ಅಹವಾಲು ಸ್ವೀಕಾರ.


ಕೊಟ್ಟೂರು, 29 ಜುಲೈ (ಹಿ.ಸ.) :

ಆ್ಯಂಕರ್ : ಕೊಟ್ಟೂರು ತಾಲೂಕಿನ ಉಜ್ಜಿನಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಒಟ್ಟು 180 ಅಹವಾಲುಗಳನ್ನು ಸ್ವೀಕರಿಸಲಾಗಿದೆ.

ಜನಸಾಮಾನ್ಯರ ಕುಂದು ಕೊರತೆ ಅಹವಾಲುಗಳನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಅವುಗಳಲ್ಲಿ ಕಂದಾಯ ಇಲಾಖೆ 48, ತಾಲೂಕು ಪಂಚಾಯತ್ 70, ಅಹಾರ ಇಲಾಖೆ 2, ಶಿಕ್ಷಣ 5, ಕೃಷಿ 2, ಸಾರಿಗೆ 5, ಗ್ರಾ.ಕು.ಮತ್ತು ನೈರ್ಮಲ್ಯ ಇಲಾಖೆ 2, ಆರೋಗ್ಯ 6, ಪೊಲೀಸ್ ಇಲಾಖೆ 3, ಲೋಕೋಪಯೋಗಿ ಇಲಾಖೆ 5, ಭೂಮಾಪನ 1, ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ 1, ಪಂಚಾಯತ್ ರಾಜ್(ಜಿಪಂ) 1, ಜೆಸ್ಕಾಂ 28, ತೋಟಗಾರಿಕೆ ಇಲಾಖೆ 1 ಸೇರಿದಂತೆ ಒಟ್ಟು 180 ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದು ಕೊಟ್ಟೂರು ತಹಶೀಲ್ದಾರ ಜಿ.ಕೆ.ಅಮರೇಶ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande