ಚಿನ್ನ-ಬೆಳ್ಳಿಯ ಬೆಲೆಯಲ್ಲಿ ಇಳಿಕೆ
ನವದೆಹಲಿ, 28 ಜುಲೈ (ಹಿ.ಸ.) : ಆ್ಯಂಕರ್ : ದೇಶದ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. ಸತತ ಐದನೇ ದಿನವೂ ಬೆಳ್ಳಿಯ ಮೌಲ್ಯ ಕುಸಿತ ಕಂಡಿದೆ. ಇಂದು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹99,920 ರಿಂದ ₹1,00,070ರೊಳಗೆ ವಹಿವಾಟು ನಡೆಸಿದೆ. 22 ಕ್ಯಾರೆಟ್ ಚ
Rate


ನವದೆಹಲಿ, 28 ಜುಲೈ (ಹಿ.ಸ.) :

ಆ್ಯಂಕರ್ : ದೇಶದ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. ಸತತ ಐದನೇ ದಿನವೂ ಬೆಳ್ಳಿಯ ಮೌಲ್ಯ ಕುಸಿತ ಕಂಡಿದೆ.

ಇಂದು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹99,920 ರಿಂದ ₹1,00,070ರೊಳಗೆ ವಹಿವಾಟು ನಡೆಸಿದೆ. 22 ಕ್ಯಾರೆಟ್ ಚಿನ್ನದ ಬೆಲೆ ₹91,590 ರಿಂದ ₹91,740ರ ವರೆಗೆ ಮಾರಾಟವಾಗುತ್ತಿದೆ.

ಬೆಳ್ಳಿಯ ದರ ಪ್ರತಿ ಕೆ.ಜಿ ಗೆ ₹1,15,900 ಆಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande