ಸಿರುಗುಪ್ಪ : ಅಕ್ರಮ ಪಡಿತರ ಅಕ್ಕಿ ರವಾನೆ, ಮೂರು ವಾಹನ ಜಪ್ತಿ, 385 ಚೀಲ ವಶ
ಸಿರುಗುಪ್ಪ, 26 ಜುಲೈ (ಹಿ.ಸ.) : ಆ್ಯಂಕರ್ : ಸಿರುಗುಪ್ಪ ತಾಲ್ಲೂಕಿನ ಅರಳಿಗನೂರು ಗ್ರಾಮದ ಕಡೆಯಿಂದ ಸಿರುಗುಪ್ಪ ಪಟ್ಟಣಕ್ಕೆ ಪಡಿತರ ಅಕ್ಕಿಯನ್ನು ಶನಿವಾರ ನಸುಕಿನಲ್ಲಿ ಸಾಗಾಣಿಕೆ ಮಾಡಿತ್ತಿದ್ದ ಮೂರು ವಾಹನಗಳನ್ನು ಜಪ್ತಿ ಮಾಡಿ, 385 ಅಕ್ಕಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿರುಗುಪ್ಪ ತಾಲ್ಲ
ಸಿರುಗುಪ್ಪ : ಅಕ್ರಮ ಪಡಿತರ ಅಕ್ಕಿ ರವಾನೆ : ಮೂರು ವಾಹನ ಜಪ್ತಿ, 385 ಚೀಲ ವಶ


ಸಿರುಗುಪ್ಪ : ಅಕ್ರಮ ಪಡಿತರ ಅಕ್ಕಿ ರವಾನೆ : ಮೂರು ವಾಹನ ಜಪ್ತಿ, 385 ಚೀಲ ವಶ


ಸಿರುಗುಪ್ಪ : ಅಕ್ರಮ ಪಡಿತರ ಅಕ್ಕಿ ರವಾನೆ : ಮೂರು ವಾಹನ ಜಪ್ತಿ, 385 ಚೀಲ ವಶ


ಸಿರುಗುಪ್ಪ, 26 ಜುಲೈ (ಹಿ.ಸ.) :

ಆ್ಯಂಕರ್ : ಸಿರುಗುಪ್ಪ ತಾಲ್ಲೂಕಿನ ಅರಳಿಗನೂರು ಗ್ರಾಮದ ಕಡೆಯಿಂದ ಸಿರುಗುಪ್ಪ ಪಟ್ಟಣಕ್ಕೆ ಪಡಿತರ ಅಕ್ಕಿಯನ್ನು ಶನಿವಾರ ನಸುಕಿನಲ್ಲಿ ಸಾಗಾಣಿಕೆ ಮಾಡಿತ್ತಿದ್ದ ಮೂರು ವಾಹನಗಳನ್ನು ಜಪ್ತಿ ಮಾಡಿ, 385 ಅಕ್ಕಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿರುಗುಪ್ಪ ತಾಲ್ಲೂಕಿನ ಆಹಾರ ನಿರೀಕ್ಷಕ ಎಂ.ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ.

ಅಕ್ಕಿಯು ಸರ್ಕಾರದ ವಿವಿಧ ಯೋಜನೆಗಳಡಿ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಣೆ ಮಾಡುವ ಪಡಿತರ ಅಕ್ಕಿಯಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ವಿವಿಧ ಕಾನೂನುಗಳಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿರುಗುಪ್ಪ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande