ಭಾರತ–ಇಂಗ್ಲೆಂಡ್ ನಡುವಿನ ಎರಡನೇ ಪಂದ್ಯ ಡ್ರಾ
ಚೆಲ್ಮ್ಸ್‌ಫೋರ್ಡ್, 24 ಜುಲೈ (ಹಿ.ಸ.) : ಆ್ಯಂಕರ್ : ಆಯುಷ್ ಮ್ಹಾತ್ರೆ ಅವರ ಸ್ಫೋಟಕ ಶತಕದ ನೆರವಿನಿಂದ ಭಾರತ ಅಂಡರ್–19 ತಂಡವು ಇಂಗ್ಲೆಂಡ್ ವಿರುದ್ಧದ ಎರಡನೇ ಯೂತ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿ 1–1ರಿಂದ ಸಮವಾಗಿದೆ ಇಂಗ್ಲೆಂಡ್ ಆಟಗಾರ ಡಾಕಿನ್ಸ್ (136) ಮತ್
Cricket


ಚೆಲ್ಮ್ಸ್‌ಫೋರ್ಡ್, 24 ಜುಲೈ (ಹಿ.ಸ.) :

ಆ್ಯಂಕರ್ : ಆಯುಷ್ ಮ್ಹಾತ್ರೆ ಅವರ ಸ್ಫೋಟಕ ಶತಕದ ನೆರವಿನಿಂದ ಭಾರತ ಅಂಡರ್–19 ತಂಡವು ಇಂಗ್ಲೆಂಡ್ ವಿರುದ್ಧದ ಎರಡನೇ ಯೂತ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿ 1–1ರಿಂದ ಸಮವಾಗಿದೆ

ಇಂಗ್ಲೆಂಡ್ ಆಟಗಾರ ಡಾಕಿನ್ಸ್ (136) ಮತ್ತು ಥಾಮಸ್ (91) ಅವರ ಕೊಡುಗೆ ಮೂಲಕ ಇಂಗ್ಲೆಂಡ್ 324/5ಕ್ಕೆ ಡಿಕ್ಲೇರ್ ಮಾಡಿಕೊಂಡು ಭಾರತಕ್ಕೆ 355 ರನ್ ಗುರಿ ನೀಡಿತ್ತು. ಆದರೆ, ಭಾರತದ ಮ್ಹಾತ್ರೆ ಕೇವಲ 64 ಎಸೆತಗಳಲ್ಲಿ 126 ರನ್ ಗಳಿಸಿದರು. ಕುಂಡು ಕೂಡ 65 ರನ್ ಗಳಿಸಿದರು. ಅಂತಿಮ ಘಟ್ಟದಲ್ಲಿ ಮಳೆಯಿಂದ ಆಟಕ್ಕೆ ಅಡ್ಡಿ ಉಂಟಾದ ಹಿನ್ನೆಲೆಯಲ್ಲಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande