ವಿಜಯಪುರದಲ್ಲಿ ಕಳ್ಳರ ಕೈಚಳಕ
ವಿಜಯಪುರ, 21 ಜುಲೈ (ಹಿ.ಸ.) : ಆ್ಯಂಕರ್ : ಕಳ್ಳರು ತಮ್ಮ ಕೈಚಳಕ ತೋರಿಸುವ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ರಸ್ತೆಯಲ್ಲಿ ನಡೆದಿದೆ. ಕನ್ನಾನ ನಗರದಲ್ಲಿ ಡಾಕ್ಟರ್ ಲಿಯಾಕತಲಿ ಕಾರುಬಾರಿ ಮನೆ ಕಳ್ಳತನ ಆಗಿದೆ. ಇವರ ಮನೆಯಲ್ಲಿ ಬಂಗಾರ ಹಾಗೂ ನಗದು ಕದ್ದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರು ಮನೆ
ಕಳ್ಳತನ


ವಿಜಯಪುರ, 21 ಜುಲೈ (ಹಿ.ಸ.) :

ಆ್ಯಂಕರ್ : ಕಳ್ಳರು ತಮ್ಮ ಕೈಚಳಕ ತೋರಿಸುವ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ರಸ್ತೆಯಲ್ಲಿ ನಡೆದಿದೆ.

ಕನ್ನಾನ ನಗರದಲ್ಲಿ ಡಾಕ್ಟರ್ ಲಿಯಾಕತಲಿ ಕಾರುಬಾರಿ ಮನೆ ಕಳ್ಳತನ ಆಗಿದೆ. ಇವರ ಮನೆಯಲ್ಲಿ ಬಂಗಾರ ಹಾಗೂ ನಗದು ಕದ್ದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರು ಮನೆಯ ಬೀಗ ಮುರಿದು ಕೃತ್ಯ ಎಸೆಗಿದ್ದಾರೆ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande