ನವದೆಹಲಿ, 02 ಜುಲೈ (ಹಿ.ಸ.) :
ಆ್ಯಂಕರ್ : ದೇಶಿಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಏರಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹98,560ಕ್ಕೆ ಏರಿದರೆ, 22 ಕ್ಯಾರೆಟ್ ಚಿನ್ನ ₹90,360ಕ್ಕೆ ಮಾರಾಟವಾಗುತ್ತಿದೆ.
ಬೆಳ್ಳಿ ದರವೂ ಪ್ರತಿ ಕಿಲೋಗ್ರಕ್ಕೆ ₹3,000 ಹೆಚ್ಚಾಗಿ ದೆಹಲಿಯಲ್ಲಿ ₹1,10,700ಕ್ಕೆ ತಲುಪಿದೆ.
ಮುಖ್ಯ ನಗರಗಳಾದ ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿಯೂ ಚಿನ್ನದ ದರಗಳಲ್ಲಿ ಏರಿಕೆ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa