ಚಿನ್ನದ ಬೆಲೆಯಲ್ಲಿ ಏರಿಕೆ : ಬೆಳ್ಳಿಯ ದರ ಸ್ಥಿರ
ನವದೆಹಲಿ, 18 ಜುಲೈ (ಹಿ.ಸ.) : ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ, ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹99,340 ರಿಂದ ₹99,490 ರವರೆಗೆ ವ್ಯತ್ಯಾಸಗೊಂಡಿದೆ. 22 ಕ್ಯಾರೆಟ್ ಚಿನ್ನದ ದರ ₹
Gold


ನವದೆಹಲಿ, 18 ಜುಲೈ (ಹಿ.ಸ.) :

ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ, ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹99,340 ರಿಂದ ₹99,490 ರವರೆಗೆ ವ್ಯತ್ಯಾಸಗೊಂಡಿದೆ. 22 ಕ್ಯಾರೆಟ್ ಚಿನ್ನದ ದರ ₹91,060 ರಿಂದ ₹91,210 ರವರೆಗೆ ದಾಖಲಾಗಿದೆ.

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ ₹99,490, 22 ಕ್ಯಾರೆಟ್ ₹91,210.

ಮುಂಬೈ ಮತ್ತು ಚೆನ್ನೈಯಲ್ಲಿ ಕ್ರಮವಾಗಿ ₹99,340 (24 ಕೆ) ಮತ್ತು ₹91,060 (22 ಕೆ).

ಅಹಮದಾಬಾದ್ದಲ್ಲಿ ₹99,390 (24 ಕೆ), ₹91,110 (22 ಕೆ).

ಕೋಲ್ಕತ್ತಾದಲ್ಲಿ ₹99,340 (24 ಕೆ), ₹91,060 (22 ಕೆ).

ಲಕ್ನೋ ಮತ್ತು ಜೈಪುರದಲ್ಲಿ 24 ಕ್ಯಾರೆಟ್ ಚಿನ್ನ ₹99,490, 22 ಕ್ಯಾರೆಟ್ ₹91,210.

ಪಾಟ್ನಾದಲ್ಲಿ ₹99,390 (24 ಕೆ), ₹91,110 (22 ಕೆ).

ಕರ್ನಾಟಕದ ಬೆಂಗಳೂರು, ತೆಲಂಗಾಣದ ಹೈದರಾಬಾದ್ ಮತ್ತು ಒಡಿಶಾದ ಭುವನೇಶ್ವರ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ ₹99,340 ಹಾಗೂ 22 ಕ್ಯಾರೆಟ್ ಚಿನ್ನದ ದರ ₹91,060 ದಾಖಲಾಗಿದೆ.

ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾಂಗೆ ₹1,13,900 ದರದಲ್ಲಿ ಮಾರಾಟವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande