ಬೆಳ್ಳಿ ಬೆಲೆ ಗರಿಷ್ಠ ಏರಿಕೆ, ಚಿನ್ನದ ಬೆಲೆ‌ ಇಳಿಕೆ
ನವದೆಹಲಿ, 15 ಜುಲೈ (ಹಿ.ಸ.) : ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ , ದೆಹಲಿಯಲ್ಲಿ ಪ್ರತಿ ಕಿಲೋಗ್ರಾಂ ಬೆಳ್ಳಿ ₹1,19,000ರ ಗರಿಷ್ಠ ಮಟ್ಟ ತಲುಪಿದೆ, ಚಿನ್ನದ ಬೆಲೆ ಇಳಿಕೆಯೊಂದಿಗೆ ವಹಿವಾಟು ಕಂಡುಬಂದಿದೆ. ಮುಖ್ಯ ನಗರಗಳಲ್ಲಿ 24 ಕ್ಯಾರೆಟ್ ಚಿ
Rate


ನವದೆಹಲಿ, 15 ಜುಲೈ (ಹಿ.ಸ.) :

ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ , ದೆಹಲಿಯಲ್ಲಿ ಪ್ರತಿ ಕಿಲೋಗ್ರಾಂ ಬೆಳ್ಳಿ ₹1,19,000ರ ಗರಿಷ್ಠ ಮಟ್ಟ ತಲುಪಿದೆ, ಚಿನ್ನದ ಬೆಲೆ ಇಳಿಕೆಯೊಂದಿಗೆ ವಹಿವಾಟು ಕಂಡುಬಂದಿದೆ.

ಮುಖ್ಯ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ):

ದೆಹಲಿ: ₹99,920

ಮುಂಬೈ/ಕೋಲ್ಕತ್ತಾ/ಚೆನ್ನೈ: ₹99,770

ಅಹಮದಾಬಾದ್/ಪಾಟ್ನಾ: ₹99,820

ಲಕ್ನೋ/ಜೈಪುರ: ₹99,920

ಬೆಂಗಳೂರು/ಹೈದರಾಬಾದ್/ಭುವನೇಶ್ವರ: ₹99,770

22 ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ: ₹91,450 ರಿಂದ ₹91,600 ರವರೆಗೆ ದಾಖಲಾಗಿದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande