ನವದೆಹಲಿ, 14 ಜುಲೈ (ಹಿ.ಸ.) :
ಆ್ಯಂಕರ್ : ದೇಶದಾದ್ಯಂತ ಶ್ರಾವಣ ಮಾಸದ ಮೊದಲ ಸೋಮವಾರ ಭಕ್ತಿಭಾವದಿಂದ ಆಚರಿಸಲಾಯಿತು. ಕಾಶಿ, ಹರಿದ್ವಾರ, ಉಜ್ಜಯಿನಿ, ಅಯೋಧ್ಯೆ ಸೇರಿದಂತೆ ಪ್ರಮುಖ ಶಿವಕ್ಷೇತ್ರಗಳಲ್ಲಿ ಸಾವಿರಾರು ಭಕ್ತರು ಜಲಾಭಿಷೇಕ, ರುದ್ರಾಭಿಷೇಕ, ಭಸ್ಮ ಆರತಿ ನೆರವೇರಿಸಿದರು.
ಅಮರನಾಥ ಯಾತ್ರೆ ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಭಾಗವಹಿಸಿದ್ದಾರೆ.
ದಕ್ಷಿಣ ತಮಿಳುನಾಡಿನಲ್ಲಿ ಕುಂಭಾಭಿಷೇಕ, ಉತ್ತರ ಪ್ರದೇಶದ ಲಕ್ನೋ, ಗಾಜಿಯಾಬಾದ್‌ನ ದೇವಾಲಯಗಳಲ್ಲಿ ಭಕ್ತರ ಉದ್ದದ ಸರತಿ ಸಾಲು ಕಂಡು ಬಂದಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa