ಅಮೆರಿಕದ ಹೊಸ ಸುಂಕ ನೀತಿ : ಫಿಲಿಪೈನ್ಸ್‌ ಸೇರಿ ಆರು ದೇಶಗಳಿಗೆ ಹೊಡೆತ
ವಾಷಿಂಗ್ಟನ್, 10 ಜುಲೈ (ಹಿ.ಸ.) : ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಆಡಳಿತವು ಫಿಲಿಪೈನ್ಸ್, ಲಿಬಿಯಾ, ಇರಾಕ್, ಅಲ್ಜೀರಿಯಾ, ಮೊಲ್ಡೋವಾ ಮತ್ತು ಬ್ರೂನೈ ವಿರುದ್ಧ ಹೊಸ ಆಮದು ಸುಂಕಗಳನ್ನು ವಿಧಿಸಿದೆ. ಆಗಸ್ಟ್ 1ರಿಂದ ಜಾರಿಗೆ ಬರುವ ಈ ಸುಂಕಗಳು 20% ರಿಂದ 30%ರವರೆಗೆ ಇರುತ್
ಅಮೆರಿಕದ ಹೊಸ ಸುಂಕ ನೀತಿ : ಫಿಲಿಪೈನ್ಸ್‌ ಸೇರಿ ಆರು ದೇಶಗಳಿಗೆ ಹೊಡೆತ


ವಾಷಿಂಗ್ಟನ್, 10 ಜುಲೈ (ಹಿ.ಸ.) :

ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಆಡಳಿತವು ಫಿಲಿಪೈನ್ಸ್, ಲಿಬಿಯಾ, ಇರಾಕ್, ಅಲ್ಜೀರಿಯಾ, ಮೊಲ್ಡೋವಾ ಮತ್ತು ಬ್ರೂನೈ ವಿರುದ್ಧ ಹೊಸ ಆಮದು ಸುಂಕಗಳನ್ನು ವಿಧಿಸಿದೆ. ಆಗಸ್ಟ್ 1ರಿಂದ ಜಾರಿಗೆ ಬರುವ ಈ ಸುಂಕಗಳು 20% ರಿಂದ 30%ರವರೆಗೆ ಇರುತ್ತವೆ.

ಈ ಕ್ರಮದೊಂದಿಗೆ, ಈ ವಾರ ಸುಂಕಕ್ಕೆ ಗುರಿಯಾದ ದೇಶಗಳ ಸಂಖ್ಯೆ 20ಕ್ಕೆ ಏರಿದೆ. ಟ್ರಂಪ್ ಆಡಳಿತವು ಪರಸ್ಪರ ಸುಂಕ ತತ್ವದಡಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.

ಅಮೆರಿಕ ಜತೆ ನೇರ ವ್ಯಾಪಾರ ಒಪ್ಪಂದವಿರುವ ಯುಕೆ, ವಿಯೆಟ್ನಾಂ ಮತ್ತು ಚೀನಾಗೆ ತಾತ್ಕಾಲಿಕ ವಿನಾಯಿತಿ ದೊರೆತಿದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande