ಕಂಪ್ಲಿ: ನಾಳೆ ವಿದ್ಯುತ್ ವ್ಯತ್ಯಯ
ಕಂಪ್ಲಿ, 4 ಜೂನ್ (ಹಿ.ಸ.) ಆ್ಯಂಕರ್: ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ 33 ಕೆ.ವಿ ಉಪ ಕೇಂದ್ರದ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜೂ.05 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಕಂಪ್ಲಿ ವ್ಯಾಪ್ತಿಯ ರಾಮಸಾಗರ, ನಂ.10 ಮುದ್ದಾಪುರ, ಕಣಿವೆ ತಿಮ್ಮಾಪುರ, ಬೆಳಗೋಡುಹಾಳ
ಕಂಪ್ಲಿ: ನಾಳೆ ವಿದ್ಯುತ್ ವ್ಯತ್ಯಯ


ಕಂಪ್ಲಿ, 4 ಜೂನ್ (ಹಿ.ಸ.)

ಆ್ಯಂಕರ್: ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ 33 ಕೆ.ವಿ ಉಪ ಕೇಂದ್ರದ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜೂ.05 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಕಂಪ್ಲಿ ವ್ಯಾಪ್ತಿಯ ರಾಮಸಾಗರ, ನಂ.10 ಮುದ್ದಾಪುರ, ಕಣಿವೆ ತಿಮ್ಮಾಪುರ, ಬೆಳಗೋಡುಹಾಳು, ಶಂಕರ್‍ಸಿಂಗ್ ಕ್ಯಾಂಪ್, ಕೊಟ್ಟಾಲ್ ಗೆ ಸಂಬಂದಿಸಿದ ಎಫ್-3 ಬೆಳಗೋಡುಹಾಳು ಐಪಿ, ಎಫ್-2 ಮುದ್ದಾಪುರ ಐಪಿ, ಎಫ್-4 ರಾಮಸಾಗರ ಐಪಿ, ಎಫ್-5 ಗೌರಮ್ಮ ಕೆರೆ ಐಪಿ ಸೆಟ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಹಾಗೂ ಐಪಿ ಸೆಟ್ ಮಾರ್ಗಗಳಲ್ಲಿ ಬೆಳಿಗ್ಗೆ 4 ಗಂಟೆಯಿಂದ ವಿದ್ಯುತ್ ಸರಬರಾಜು ಮಾಡಲಾಗುವುದು.

ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಕಂಪ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande