ರೋಡ್ ಸ್ವೀಪರ್’ ವಾಹನದ ಪರಿಶೀಲನೆ
ಬೆಂಗಳೂರು, 28 ಜೂನ್ (ಹಿ.ಸ.): ಆ್ಯಂಕರ್: ಬೆಂಗಳೂರಿನ ಕುಮಾರಕೃಪಾದಲ್ಲಿ ರೂಟ್ಸ್ ಸಂಸ್ಥೆಯ ‘ರೋಡ್ ಸ್ವೀಪರ್’ ವಾಹನದ ಕಾರ್ಯಾಚರಣೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರಿಶೀಲಿಸಿದರು. ವಾಟರ್ ಜೆಟ್, ಡಂಪಿಂಗ್, ಸ್ಪ್ರೇ ಬಾರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಈ ವಾಹನ ಹೊಂದಿದ್ದು, ಸ
Inspection


ಬೆಂಗಳೂರು, 28 ಜೂನ್ (ಹಿ.ಸ.):

ಆ್ಯಂಕರ್:

ಬೆಂಗಳೂರಿನ ಕುಮಾರಕೃಪಾದಲ್ಲಿ ರೂಟ್ಸ್ ಸಂಸ್ಥೆಯ ‘ರೋಡ್ ಸ್ವೀಪರ್’ ವಾಹನದ ಕಾರ್ಯಾಚರಣೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರಿಶೀಲಿಸಿದರು.

ವಾಟರ್ ಜೆಟ್, ಡಂಪಿಂಗ್, ಸ್ಪ್ರೇ ಬಾರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಈ ವಾಹನ ಹೊಂದಿದ್ದು, ಸಂಸ್ಥೆಯ ಪ್ರತಿನಿಧಿಗಳಿಂದ ಪ್ರಾತ್ಯಕ್ಷಿತೆ ವೀಕ್ಷಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande