ನವದೆಹಲಿ, 26 ಜೂನ್ (ಹಿ.ಸ.) :
ಆ್ಯಂಕರ್ : ದೇಶಿಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಇಳಿಕೆಯಾಗಿದ್ದು, ಇದು ಸತತ ಮೂರನೇ ದಿನದ ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನ: ₹98,950 – ₹99,100 (10 ಗ್ರಾಂ) ಮಾರಾಟವಾಗುತ್ತಿದೆ.
22 ಕ್ಯಾರೆಟ್ ಚಿನ್ನ: ₹90,700 – ₹90,850 (10 ಗ್ರಾಂ) ಮಾರಾಟವಾಗುತ್ತಿದೆ.
ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆಯಾಗಿದ್ದು ₹1,08,000 (ಪ್ರತಿ ಕೆಜಿ) ಮಾರಾಟವಾಗುತ್ತಿದೆ.
ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಲೆ ಇಳಿಕೆಯಾಗಿದ್ದು, . ಚಿನ್ನದ ಬೆಲೆಯಲ್ಲಿ ₹240 ಮತ್ತು ಬೆಳ್ಳಿಯಲ್ಲಿ ₹900 ಇಳಿಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa