ನೀರಜ್ ಚೋಪ್ರಾಗೆ ಡೈಮಂಡ್ ಲೀಗ್ ಗೆಲುವು
ಪ್ಯಾರಿಸ್, 21 ಜೂನ್ (ಹಿ.ಸ.) : ಆ್ಯಂಕರ್ : ಭಾರತೀಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಎರಡು ವರ್ಷಗಳ ನಂತರ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದಿದ್ದಾರೆ. ಪ್ಯಾರಿಸ್‌ನ ಚಾರ್ಲೆಟ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಮೊದಲ ಎಸೆತದಲ್ಲೇ 88.16 ಮೀಟರ್ ದೂರ ಎಸೆದು ಮೊದಲ ಸ್ಥಾನಕ್ಕೇರಿದರು. ಜರ್ಮನಿಯ
Chopra


ಪ್ಯಾರಿಸ್, 21 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಎರಡು ವರ್ಷಗಳ ನಂತರ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದಿದ್ದಾರೆ. ಪ್ಯಾರಿಸ್‌ನ ಚಾರ್ಲೆಟ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಮೊದಲ ಎಸೆತದಲ್ಲೇ 88.16 ಮೀಟರ್ ದೂರ ಎಸೆದು ಮೊದಲ ಸ್ಥಾನಕ್ಕೇರಿದರು.

ಜರ್ಮನಿಯ ಜೂಲಿಯನ್ ವೆಬರ್ (87.88 ಮೀ) ದ್ವಿತೀಯ ಸ್ಥಾನ, ಬ್ರೆಜಿಲ್‌ನ ಲೂಯಿಜ್ ಡಾ ಸಿಲ್ವಾ (86.62 ಮೀ) ತೃತೀಯ ಸ್ಥಾನ ಗಳಿಸಿದರು. ನೀರಜ್ ಅವರು 2017ರ ಬಳಿಕ ಪ್ಯಾರಿಸ್ ಲೀಗ್‌ಗೆ ಈ ಮೊದಲ ಬಾರಿಗೆ ಹಾಜರಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande