ವಾಷಿಂಗ್ಟನ್, 20 ಜೂನ್ (ಹಿ.ಸ.) :
ಆ್ಯಂಕರ್ : ಇಸ್ರೇಲ್-ಇರಾನ್ ನಡುವೆ ಉಂಟಾದ ಮಿಲಿಟರಿ ಉದ್ವಿಗ್ನತೆಗೆ ತೀವ್ರತೆಯಾದ ಹಿನ್ನೆಲೆ, ಯುನೈಟೆಡ್ ಏರ್ಲೈನ್ಸ್ ನ್ಯೂವಾರ್ಕ್-ದುಬೈ ನಡುವೆ ಹಾಗೂ ಅಮೆರಿಕನ್ ಏರ್ಲೈನ್ಸ್ ದೋಹಾ-ಫಿಲಡೆಲ್ಫಿಯಾ ನಡುವೆ ನಿಗದಿತ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ವಿಮಾನ ಸಂಸ್ಥೆಗಳು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ್ದು, ಈ ನಿರ್ಧಾರ ಜಾಗತಿಕ ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa