ಇರಾನ್–ಇಸ್ರೇಲ್ ಉದ್ವಿಗ್ನತೆ : ತೈಲ ಬೆಲೆ ಏರಿಕೆ
ವಾಷಿಂಗ್ಟನ್, 18 ಜೂನ್ (ಹಿ.ಸ.) : ಆ್ಯಂಕರ್ : ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಗಿದ್ದು, ಕಚ್ಚಾ ತೈಲ ಹಾಗೂ ಪೆಟ್ರೋಲ್ ಬೆಲೆಗಳಲ್ಲಿ ಏರಿಕೆಯಾಗಿದೆ. ಮಂಗಳವಾರ ಅಮೆರಿಕದ ಕಚ್ಚಾ ತೈಲ ಬೆಲೆ ಶೇಕಡಾ 2.9ರಷ್ಟು ಏರಿ ಬ್ಯಾರೆಲ್‌ಗೆ $73.
ಇರಾನ್–ಇಸ್ರೇಲ್ ಉದ್ವಿಗ್ನತೆ : ತೈಲ ಬೆಲೆ ಏರಿಕೆ


ವಾಷಿಂಗ್ಟನ್, 18 ಜೂನ್ (ಹಿ.ಸ.) :

ಆ್ಯಂಕರ್ : ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಗಿದ್ದು, ಕಚ್ಚಾ ತೈಲ ಹಾಗೂ ಪೆಟ್ರೋಲ್ ಬೆಲೆಗಳಲ್ಲಿ ಏರಿಕೆಯಾಗಿದೆ.

ಮಂಗಳವಾರ ಅಮೆರಿಕದ ಕಚ್ಚಾ ತೈಲ ಬೆಲೆ ಶೇಕಡಾ 2.9ರಷ್ಟು ಏರಿ ಬ್ಯಾರೆಲ್‌ಗೆ $73.90ಗೆ ತಲುಪಿದ್ದು, ಇದು ಜನವರಿ ಬಳಿಕದ ಗರಿಷ್ಠವಾಗಿದೆ. ಇಸ್ರೇಲ್ ಇತ್ತೀಚೆಗೆ ಇರಾನ್ ವಿರುದ್ಧ ನಡೆಸಿದ ವೈಮಾನಿಕ ದಾಳೆಯು ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ.

ಅಮೆರಿಕದಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಮೂರು ಸೆಂಟ್ ಏರಿ ಗ್ಯಾಲನ್‌ಗೆ $3.17 ಆಗಿದ್ದು, ಸಾರ್ವಜನಿಕರಿಗೆ ಹೆಚ್ಚುವರಿ ಹೊರೆ ಉಂಟು ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande