ವಿಮಾನ ಅಪಘಾತ : 32 ಡಿಎನ್‌ಎ ಮಾದರಿಗಳ ಪತ್ತೆ, 14 ಶವ ಹಸ್ತಾಂತರ
ಅಹಮದಾಬಾದ್, 15 ಜೂನ್ (ಹಿ.ಸ.) : ಆ್ಯಂಕರ್ : ಜೂನ್ 12ರಂದು ಲಂಡನ್‌ಗೆ ಹೊರಡುತ್ತಿದ್ದ ಏರ್ ಇಂಡಿಯಾ ವಿಮಾನ AI171 ಅಹಮದಾಬಾದ್‌ನ ಮೇಘನಿ ನಗರ್‌ನಲ್ಲಿ ಅಪಘಾತಕ್ಕೀಡಾಗಿ ಹಲವರು ದುರ್ಮರಣ ಹೊಂದಿದ್ದರು. ಮೃತದೇಹಗಳು ಛಿದ್ರಗೊಂಡ ಕಾರಣದಿಂದ ಗುರುತಿಸಲು ಡಿಎನ್‌ಎ ಪರೀಕ್ಷೆ ಕೈಗೊಳ್ಳಲಾಗಿತ್ತು. ಇತ್ತೀಗಾಗಲೇ
Handover


ಅಹಮದಾಬಾದ್, 15 ಜೂನ್ (ಹಿ.ಸ.) :

ಆ್ಯಂಕರ್ : ಜೂನ್ 12ರಂದು ಲಂಡನ್‌ಗೆ ಹೊರಡುತ್ತಿದ್ದ ಏರ್ ಇಂಡಿಯಾ ವಿಮಾನ AI171 ಅಹಮದಾಬಾದ್‌ನ ಮೇಘನಿ ನಗರ್‌ನಲ್ಲಿ ಅಪಘಾತಕ್ಕೀಡಾಗಿ ಹಲವರು ದುರ್ಮರಣ ಹೊಂದಿದ್ದರು. ಮೃತದೇಹಗಳು ಛಿದ್ರಗೊಂಡ ಕಾರಣದಿಂದ ಗುರುತಿಸಲು ಡಿಎನ್‌ಎ ಪರೀಕ್ಷೆ ಕೈಗೊಳ್ಳಲಾಗಿತ್ತು.

ಇತ್ತೀಗಾಗಲೇ 32 ಮೃತರ ಡಿಎನ್‌ಎ ಮಾದರಿಗಳನ್ನು ಹೋಲಿಸಲಾಗಿದ್ದು, 14 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಹೆಚ್ಚಿನ ಶವಗುರುತಿಗೆ ವೈದ್ಯಕೀಯ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಕುಟುಂಬಕ್ಕಾಗಿ ಪೊಲೀಸ್‌, ವೈದ್ಯಕೀಯ ಹಾಗೂ ಸೈಕೋಸೋಶಿಯಲ್ ತಂಡಗಳನ್ನು ನೇಮಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande