ಸ್ಟಟ್‌ಗಾರ್ಟ್ ಓಪನ್ 2025 : ಜ್ವೆರೆವ್, ಎಂಗೆಲ್ ಕ್ವಾರ್ಟರ್ ಫೈನಲ್‌ಗೆ
ಸ್ಟಟ್ ಗಾರ್ಟ್, 13 ಜೂನ್ (ಹಿ.ಸ.) : ಆ್ಯಂಕರ್ : ಸ್ಟಟ್‌ಗಾರ್ಟ್ ಓಪನ್ ಟೆನಿಸ್ ಟೂರ್ನಿಯು ವಿಂಬಲ್ಡನ್‌ಗೆ ತಯಾರಿಯಾಗಿ ಪರಿಗಣಿತವಾಗಿದ್ದು, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮತ್ತು 17 ವರ್ಷದ ಜಸ್ಟಿನ್ ಎಂಗೆಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಜ್ವೆರೆವ್ ಅನುಭವದ ಆಟವಾಡಿ ತೀವ್ರ ಹೋರಾಟದ ಬಳಿಕ
Tennis


ಸ್ಟಟ್ ಗಾರ್ಟ್, 13 ಜೂನ್ (ಹಿ.ಸ.) :

ಆ್ಯಂಕರ್ : ಸ್ಟಟ್‌ಗಾರ್ಟ್ ಓಪನ್ ಟೆನಿಸ್ ಟೂರ್ನಿಯು ವಿಂಬಲ್ಡನ್‌ಗೆ ತಯಾರಿಯಾಗಿ ಪರಿಗಣಿತವಾಗಿದ್ದು, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮತ್ತು 17 ವರ್ಷದ ಜಸ್ಟಿನ್ ಎಂಗೆಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಜ್ವೆರೆವ್ ಅನುಭವದ ಆಟವಾಡಿ ತೀವ್ರ ಹೋರಾಟದ ಬಳಿಕ ಜಯಗಳಿಸಿದರು. ಕೆನಡಾದ ಫೆಲಿಕ್ಸ್ ಆಗರ್-ಅಲಿಯಾಸ್ಸಿಮ್ ಅವರ ವಾಪಸಿ ಆಟದಲ್ಲಿ ಜಯ ಸಾಧಿಸಿದರು.

ಆತ್ತ ಎಂಗೆಲ್, ಅಮೆರಿಕದ ಶ್ರೇಯಾಂಕಿತ ಅಲೆಕ್ಸ್ ಮಿಕಲ್ಸನ್ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿ, ಸ್ಟಟ್‌ಗಾರ್ಟ್ ಓಪನ್ ಇತಿಹಾಸದಲ್ಲಿ ಅತೀ ಕಿರಿಯ ಕ್ವಾರ್ಟರ್ ಫೈನಲಿಸ್ಟ್ ಆಗುವ ಗೌರವ ಪಡೆದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande