ಇಸ್ರೇಲ್ ಮೇಲೆ ಯೆಮನ್‌ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
ಟೆಲ್ ಅವಿವ್, 23 ಮೇ (ಹಿ.ಸ.) : ಆ್ಯಂಕರ್ : ಇಸ್ರೇಲ್‌ನ ಮೇಲೆ ಯೆಮನ್‌ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಲಾಗಿದ್ದು. ಇದನ್ನು ಇಸ್ರೇಲ್ ರಕ್ಷಣಾ ಪಡೆಗಳು ಮಧ್ಯಾಕಾಶದಲ್ಲಿ ನಾಶಪಡಿಸಿವೆ. ದಾಳಿಯ ಹಿನ್ನೆಲೆಯಲ್ಲಿ ಟೆಲ್ ಅವೀವ್, ಜೆರುಸಲೆಮ್ ಹಾಗೂ ಇತರೆ ನಗರಗಳಲ್ಲಿ ಸೈರನ್‌ಗಳು ಮೊಳಗಿವೆ. ಇದರ ಜೊತ
Fire


ಟೆಲ್ ಅವಿವ್, 23 ಮೇ (ಹಿ.ಸ.) :

ಆ್ಯಂಕರ್ : ಇಸ್ರೇಲ್‌ನ ಮೇಲೆ ಯೆಮನ್‌ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಲಾಗಿದ್ದು. ಇದನ್ನು ಇಸ್ರೇಲ್ ರಕ್ಷಣಾ ಪಡೆಗಳು ಮಧ್ಯಾಕಾಶದಲ್ಲಿ ನಾಶಪಡಿಸಿವೆ. ದಾಳಿಯ ಹಿನ್ನೆಲೆಯಲ್ಲಿ ಟೆಲ್ ಅವೀವ್, ಜೆರುಸಲೆಮ್ ಹಾಗೂ ಇತರೆ ನಗರಗಳಲ್ಲಿ ಸೈರನ್‌ಗಳು ಮೊಳಗಿವೆ.

ಇದರ ಜೊತೆಗೆ, ಪಶ್ಚಿಮ ದಂಡೆಯ ಬ್ರೂಕಿನ್ ಗ್ರಾಮದಲ್ಲಿ ಭಯೋತ್ಪಾದಕರಿಂದ ಹಿಂಸಾಚಾರ ನಡೆದಿದ್ದು. ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು ಎಂಟು ಮಂದಿ ಸಜೀವ ದಹನಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande