ರಾಯಚೂರು : ವ್ಯಕ್ತಿ ಕಾಣೆ; ಪತ್ತೆಗೆ ಪೊಲೀಸರ ಮನವಿ
ರಾಯಚೂರು, 07 ಮಾರ್ಚ್ (ಹಿ.ಸ.) : ಆ್ಯಂಕರ್ : ಸದರ್ ಬಜಾರ್ ಪೊಲೀಸ ಠಾಣೆಯ ವ್ಯಾಪ್ತಿಯ ನಿವಾಸಿಯಾದ ಕರೀಮ್ ಬಿನ್ ಅಹ್ಮದ ಅಲ್ ಹೈಗಿ ತಂದೆ ಅಹ್ಮದ್ ಅಲ್ ಹೈಗಿ (43) 2023ರ ಆಗಸ್ಟ್ 20ರ ಬೆಳಿಗ್ಗೆ 9ಗಂಟೆ ಸುಮಾರಿಗೆ ಕೆಲಸದ ಮೇಲೆ ಬೇರೆ ಕಡೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗಡೆ ಹೋದವರು
ರಾಯಚೂರು : ವ್ಯಕ್ತಿ ಕಾಣೆ; ಪತ್ತೆಗೆ ಪೊಲೀಸರ ಮನವಿ


ರಾಯಚೂರು, 07 ಮಾರ್ಚ್ (ಹಿ.ಸ.) :

ಆ್ಯಂಕರ್ : ಸದರ್ ಬಜಾರ್ ಪೊಲೀಸ ಠಾಣೆಯ ವ್ಯಾಪ್ತಿಯ ನಿವಾಸಿಯಾದ ಕರೀಮ್ ಬಿನ್ ಅಹ್ಮದ ಅಲ್ ಹೈಗಿ ತಂದೆ ಅಹ್ಮದ್ ಅಲ್ ಹೈಗಿ (43) 2023ರ ಆಗಸ್ಟ್ 20ರ ಬೆಳಿಗ್ಗೆ 9ಗಂಟೆ ಸುಮಾರಿಗೆ ಕೆಲಸದ ಮೇಲೆ ಬೇರೆ ಕಡೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗಡೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಸದರ್ ಬಜಾರ್ ಪೊಲೀಸ ಠಾಣೆಯ ಗುನ್ನ ನಂ;05/2024ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ವ್ಯಕ್ತಿಯ ಬಗೆ ಸುಳಿವು ಸಿಕ್ಕಲ್ಲಿ ರಾಯಚೂರಿನ ಸದರ್ ಬಜಾರ್ ಪೊಲೀಸ ಠಾಣೆಯ ದೂರವಾಣಿ ಸಂಖ್ಯೆ: 08532-226148, ಪಿಎಸ್‍ಐ; 9480803830ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande