ಚೆನೈ, 07 ಮಾರ್ಚ್ (ಹಿ.ಸ.) :
ಆ್ಯಂಕರ್ : ದೇಶದ ಕೈಗಾರಿಕಾ ಅಭಿವೃದ್ಧಿಯಾಗಿರಲಿ, ವ್ಯವಹಾರವಾಗಲಿ ಅಥವಾ ಸಂಶೋಧನಾ ಸಂಸ್ಥೆಗಳಾಗಲಿ, ಸಿಐಎಸ್ಎಫ್ ಸೈನಿಕರಿಲ್ಲದೆ ಅವುಗಳ ಭದ್ರತೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಿಐಎಸ್ಎಫ್ ನ ಅಚಲ ನಿಷ್ಠೆ ಮತ್ತು ಸಮರ್ಪಣೆಯ ಫಲವೇ ಇಂದು ದೇಶವು ಈ ಎಲ್ಲಾ ಕ್ಷೇತ್ರಗಳಲ್ಲಿ ಸುರಕ್ಷಿತವಾಗಿ ಮುನ್ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ತಮಿಳುನಾಡಿನ ಥಕ್ಕೋಲಂನಲ್ಲಿ ಸಿಐಎಸ್ಎಫ್ ಸ್ಥಾಪನಾ ದಿನಾಚರಣೆಯಂದು ಸೈನಿಕ ಪಡೆ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa