ತಾಯಿ ಸ್ಮರಣಾರ್ಥ ಸಸಿ ನೆಟ್ಟ ಉಪರಾಷ್ಟ್ರಪತಿ
ಓದಾನ್, 05 ಮಾರ್ಚ್ (ಹಿ.ಸ.) : ಆ್ಯಂಕರ್ : ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತು ಅವರ ಪತ್ನಿ ಡಾ. ಸುದೇಶ್ ಧಂಖರ್ ಅವರು ತಮ್ಮ ದಿವಂಗತ ತಾಯಂದಿರ ಸ್ಮರಣಾರ್ಥ ಹರಿಯಾಣದ ಓಧಾನ್‌ನಲ್ಲಿರುವ ಹರ್ಕಿ ದೇವಿ ಸಮೂಹ ಸಂಸ್ಥೆಗಳ ಆವರಣದಲ್ಲಿ ಸಸಿಗಳನ್ನು ನೆಟ್ಟರು.
Vice President


ಓದಾನ್, 05 ಮಾರ್ಚ್ (ಹಿ.ಸ.) :

ಆ್ಯಂಕರ್ : ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತು ಅವರ ಪತ್ನಿ ಡಾ. ಸುದೇಶ್ ಧಂಖರ್ ಅವರು ತಮ್ಮ ದಿವಂಗತ ತಾಯಂದಿರ ಸ್ಮರಣಾರ್ಥ ಹರಿಯಾಣದ ಓಧಾನ್‌ನಲ್ಲಿರುವ ಹರ್ಕಿ ದೇವಿ ಸಮೂಹ ಸಂಸ್ಥೆಗಳ ಆವರಣದಲ್ಲಿ ಸಸಿಗಳನ್ನು ನೆಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande