ರಾಯಚೂರು ಮೊಟಾರ್ ಸೈಕಲ್‍ಗಳ ಮಾಲೀಕರ ಪತ್ತೆಗೆ ಮನವಿ
ರಾಯಚೂರು, 05 ಮಾರ್ಚ್ (ಹಿ.ಸ.) : ಆ್ಯಂಕರ್ : ಸದರ ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾದ ಮೊಟಾರ್ ಸೈಕಲ್‍ಗಳನ್ನು ವಿಲೇವಾರಿ ಮಾಡುತಿದ್ದು, ಈ ವಾಹನಗಳ ಮಾಲಕರು ಪತ್ತೆಯಾದಲ್ಲಿ ರಾಯಚೂರಿನ ಪೊಲೀಸ್ ನಿರೀಕ್ಷಕರು ಸದರ ಬಜಾರ್ ಪೊಲೀಸ್ ಠಾಣೆ ಅವರ ಮೊಬೈಲ್ ನಂ: 9480803830, ದೂರವಾಣಿ ಸಂಖ
ರಾಯಚೂರು ಮೊಟಾರ್ ಸೈಕಲ್‍ಗಳ ಮಾಲೀಕರ ಪತ್ತೆಗೆ ಮನವಿ


ರಾಯಚೂರು, 05 ಮಾರ್ಚ್ (ಹಿ.ಸ.) :

ಆ್ಯಂಕರ್ : ಸದರ ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾದ ಮೊಟಾರ್ ಸೈಕಲ್‍ಗಳನ್ನು ವಿಲೇವಾರಿ ಮಾಡುತಿದ್ದು, ಈ ವಾಹನಗಳ ಮಾಲಕರು ಪತ್ತೆಯಾದಲ್ಲಿ ರಾಯಚೂರಿನ ಪೊಲೀಸ್ ನಿರೀಕ್ಷಕರು ಸದರ ಬಜಾರ್ ಪೊಲೀಸ್ ಠಾಣೆ ಅವರ ಮೊಬೈಲ್ ನಂ: 9480803830, ದೂರವಾಣಿ ಸಂಖ್ಯೆ: 08532-226148ಗೆ ಸಂಪರ್ಕ ಮಾಡಬಹುದಾಗಿದೆ.

ದ್ವೀಚಕ್ರ ವಾಹನಗಳ ನಂಬರ್ ಪ್ಲೆಟ್, ಚೆಸ್ಸಿ ನಂಬರ್, ಎಂಜೀನ್ ನಂಬರ್‍ಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಈ ವಾಹನಗಳ ವಾರಸುದಾರರು ಯಾರೆಂದು ಇದುವರೆಗೆ ಪತ್ತೆಯಾಗಿರುವುದಿಲ್ಲ. ಈ ಕುರಿತು 2024ರ ಆಗಸ್ಟ್ 8ರಂದು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮಿಸಿಲೆನ್ಸ್ ನಂ; 01/2024 ಕಲಂ 75 ಕೆ.ಪಿ.ಆ್ಯಕ್ಟ್ ನೇದ್ದರಲ್ಲಿ ನೋಂದಾಯಿಸಿಕೊಳ್ಳಲಾಗಿದೆ.

ಎ.ಪಿ-13/ಎಂ-5448 ಹೊಂಡಾ ಶೈನ್, ಕೆ.ಎ-36/ಯು-7886 ಡಿಸ್ಕವರಿ, ಕೆ.ಎ-36/ಆರ್-1855 ಸ್ಟೇಂಡರ್ ಪ್ಲೇಸ್, ಕೆಎ-36/ಇ.ಎ-9273 ಡಿಸ್ಕವರಿ, ಕೆ.ಎ-36/ಎಫ್-4435 ಸ್ಟೇಂಡರ್ ಪ್ಲೇಸ್, ನಂಬರ್ ಪ್ಲೇಟ್ ಇಲ್ಲದ ಮಹಿಂದ್ರಾ ಮೆಸ್ಟ್ರೋ, ಕೆ.ಎ.36/ಹೆಚ್-5274, ಹಿರೋ ಹೋಂಡಾ ಸ್ಟ್ಲೆಂಡರ್ ಪ್ಲಸ್, ಕೆ.ಎ-36/ಕ್ಯೂ-2260 ಸ್ಟೇಂಡರ್ ಪ್ಲೇಸ್ ವಾಹನಗಳ ಮಾಲೀಕರು ಪತ್ತೆಯಾಗಿರುವುದಿಲ್ಲ ಎಂದು ಸದರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande