
ಗದಗ, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗ್ಯಾರಂಟಿ ಯೋಜನೆಗಳ ಸಂಪೂರ್ಣವಾದ ಸಮರ್ಪಕ ನಿರ್ವಹಣೆ ಪರಿಣಾಮಕಾರಿಯಾಗಿ ಗದಗ ತಾಲೂಕಿನಲ್ಲಿ ಜಾರಿಗೊಳಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿಯ ಸದಸ್ಯರನ್ನು ತಾಲೂಕು ಮಟ್ಟದ ಜವಾಬ್ದಾರಿಯೊಂದಿಗೆ ಕೆಳಕಂಡ ಗ್ರಾಮ ಪಂಚಾಯತಿಗಳಿಗೆ ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಾಲೂಕಾಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿಗಳಿಗೆ ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ದಯಾನಂದ ಪವಾರ ಅವರಿಗೆ ನಾಗಾವಿ ಮತ್ತು ಕಳಸಾಪುರ (ಮೊ ಸಂ 9980632306), ಸಂಗು ಕರಕಲಮಟ್ಟಿ ಅವರಿಗೆ ವಾರ್ಡ್ ನಂಬರ್ 19, 20, 22, 30, ಮತ್ತು 34 (ಮೊ ಸಂ 9148220894), ಎನ್ ಬಿ ದೇಸಾಯಿ ಅವರಿಗೆ ಸೊರಟೂರ ಮತ್ತು ಬೆಳದಡಿ (ಮೊ ಸಂ 9972126009), ಸಂಗಮೇಶ ಹಾದಿಮನಿ ಅವರಿಗೆ ವಾರ್ಡ್ ನಂಬರ್ 3, 4, 5, ಮತ್ತು 6 (ಮೊ ಸಂ 9900236935), ರಮೇಶ ಹೊನ್ನಿನಾಯ್ಕರ ಅವರಿಗೆ ಹರ್ತಿ ಮತ್ತು ಯಲಿಶಿರುಂದ (ಮೊ ಸಂ 6366306230) ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP