
ರಾಯಚೂರುಬಳ್ಳಾರಿ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮಾಹಿತಿ ಆಯೋಗದ ಕಲಬುರ್ಗಿ ಪೀಠದ ಆಯುಕ್ತರಾಗಿರುವ ಬಿ. ವೆಂಕಟಸಿಂಗ್ ಅವರ ತಾಯಿ ಯಮುನಾಬಾಯಿ ರಘುನಾಥಸಿಂಗ್ (80) ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಪತ್ರಕರ್ತರಾಗಿ ಪ್ರಸ್ತುತ ಮಾಹಿತಿ ಆಯೋಗದ ಸದಸ್ಯರಾಗಿರುವ ಬಿ. ವೆಂಕಟಸಿಂಗ್ ಸೇರಿ ಮೂವರು ಪುತ್ರ ರು, ನಾಲ್ವರು ಪುತ್ರಿರು ಇದ್ದಾರೆ.
ಮೃತರ ಅಂತ್ಯಕ್ರಿಯೆಯು ರಾಯಚೂರು ನಗರದ ಬಿಆರ್‍ಬಿ ವೃತ್ತದಲ್ಲಿರುವ ಮುಕ್ತಿಧಾಮದಲ್ಲಿ ಗುರುವಾರ ಸಂಜೆ 6 ಗಂಟೆಗೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ವಿವರಗಳಿಗಾಗಿ, ಬಿ. ವೆಂಕಟಸಿಂಗ್, 99805 53753 ಅವರಿಗೆ ಸಂಪರ್ಕ ಮಾಡಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್