ಡಿ.11, 12 ರಂದು ಕೊಪ್ಪಳ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಕೊಪ್ಪಳ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ ವಿವಿಧ ಉಪ ಕೇಂದ್ರಗಳಲ್ಲಿ ತ್ರೆöÊಮಾಸಿಕ ತುರ್ತು ನಿರ್ವಹಣೆ ಕೆಲಸದ ನಿಮಿತ್ತ ಡಿಸೆಂಬರ್ 11 ಮತ್ತು 12 ರಂದು ಉಪ ಕೇಂದ್ರಗಳ ವ್ಯಾಪ್ತಿಯ ಫೀಡರ್‌ಗಳಿಗೆ ಸಂಬ0ಧಿಸಿದ ಗ್ರಾಮಗಳಲ್ಲಿ ಬೆಳಿಗ್ಗೆ 10 ಗಂಟೆಯಿ0ದ ಸಂಜ
ಡಿ.11, 12 ರಂದು ಕೊಪ್ಪಳ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ


ಕೊಪ್ಪಳ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ ವಿವಿಧ ಉಪ ಕೇಂದ್ರಗಳಲ್ಲಿ ತ್ರೆöÊಮಾಸಿಕ ತುರ್ತು ನಿರ್ವಹಣೆ ಕೆಲಸದ ನಿಮಿತ್ತ ಡಿಸೆಂಬರ್ 11 ಮತ್ತು 12 ರಂದು ಉಪ ಕೇಂದ್ರಗಳ ವ್ಯಾಪ್ತಿಯ ಫೀಡರ್‌ಗಳಿಗೆ ಸಂಬ0ಧಿಸಿದ ಗ್ರಾಮಗಳಲ್ಲಿ ಬೆಳಿಗ್ಗೆ 10 ಗಂಟೆಯಿ0ದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಡಿಸೆಂಬರ್ 11 ರಂದು 110 ಕೆವಿ ಬೆಟಗೇರಾ ಉಪಕೇಂದ್ರದ ಮೋರನಾಳ ಐ.ಪಿ, ಎಫ್-2 ಬೋಚನಹಳ್ಳಿ ಐ.ಪಿ, ಎಫ್-3 ಹನಕುಂಟಿ ಐ.ಪಿ, ಎಫ್-5 ತಿಗರಿ ಐ.ಪಿ, ಎಫ್-7 ನೀರಲಗಿ ಐ.ಪಿ, ಎಫ್-8 ಕಾತರಕಿ ಐ.ಪಿ, ಎಫ್-10 ಮತ್ತೂರ ಐ.ಪಿ, ಎಫ್-11 ಬಿಸರಳ್ಳಿ ಐ.ಪಿ, ಎಫ್-4 ಬೆಟಗೇರಿ ನಗರ ಎನ್.ಜೆ.ವೈ, ಎಫ್-6 ಬೆಟಗೇರಿ ಎನ್.ಜೆ.ವೈ, ಎಫ್-9 ಡಂಬ್ರಳ್ಳಿ ಎನ್.ಜೆ.ವೈ ಫೀಡರ್‌ಗಳು ಹಾಗೂ 33 ಕೆವಿ ಅಳವಂಡಿ ಉಪಕೇಂದ್ರದ ಎಫ್-1 ಭೈರಾಪೂರ ಐ.ಪಿ, ಎಫ್-3 ಹಲವಾಗಲಿ ಐ.ಪಿ, ಎಫ್-4 ಬೆಳಗಟ್ಟಿ ಐ.ಪಿ, ಎಫ್-5 ಕವಲೂರ ಐ.ಪಿ, ಎಫ್-2 ಅಳವಂಡಿ ಎನ್.ಜೆ.ವೈ, ಎಫ್-6 ಹೈದರನಗರ ಎನ್.ಜೆ.ವೈ ಫೀಡರ್‌ಗಳ ವ್ಯಾಪ್ತಿಯ ಬೆಟಗೇರಿ ಕಾರ್ಯ ಮತ್ತು ಪಾಲನಾ ಶಾಖೆಯ ಎಲ್ಲ ಗ್ರಾಮಗಳಲ್ಲಿ ಹಾಗೂ 33 ಕೆವಿ ತಳಕಲ್ ಉಪಕೇಂದ್ರದ ಎಫ್-3 ಶಾಂಭವಿ ಎನ್.ಜೆ.ವೈ, ಎಫ್-11 ವದಗನಾಳ ಐ.ಪಿ, ಎಫ್-12 ದದೇಗಲ್ ಐ.ಪಿ. ಫೀಡರ್‌ಗಳ ಹಲಗೇರಿ, ದದೇಗಲ್ ಹಾಗೂ ವದಗನಾಳ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

ಡಿಸೆಂಬರ್ 12 ರಂದು 110 ಕೆವಿ ಚಿಲಕಮುಖಿ ಉಪಕೇಂದ್ರದದ ಎಫ್-1 ವೆಂಕಟಪೂರ ಐಪಿ, ಎಫ್-2 ಮೆತಗಲ್ ಐಪಿ, ಎಫ್-3 ಹಿರೇಸೂಳಿಕೇರಿ ಐಪಿ, ಎಫ್-5 ಶಿಡಗನಹಳ್ಳಿ ಐಪಿ, ಎಫ್-8 ಚಿಲಕಮುಖಿ ಐಪಿ, ಎಫ್-9 ಇರಕಲ್‌ಗಡಾ ಐಪಿ, ಎಫ್-10 ಗೋಸಲದೊಡ್ಡಿ ಐಪಿ, ಎಫ್-4 ಹಾಸಗಲ್ ಎನ್.ಜೆ.ವೈ, ಎಫ್-7 ಕೊಡದಾಳ ಎನ್.ಜೆ.ವೈ, ಎಫ್-11 ಜಿನ್ನಾಪೂರ ಎನ್.ಜೆ.ವೈ ಫೀಡರ್‌ಗಳು ಹಾಗೂ 33 ಕೆವಿ ಹಿರೇಬೊಮ್ಮನಾಳ ಉಪಕೇಂದ್ರದ ಎಫ್-1 ಹಿರೇಬೊಮ್ಮನಾಳ ಐಪಿ, ಎಫ್-3 ಚಿಕ್ಕಬೊಮ್ಮನಾಳ ಐಪಿ, ಎಫ್-4 ಚಳ್ಳಾರಿ ಐಪಿ, ಎಫ್-2 ಗಂಗನಾಳ ಎನ್.ಜೆ.ವೈ ಫೀಡರ್‌ಗಳ ಇರಕಲ್‌ಗಡಾ ಕಾರ್ಯ ಮತ್ತು ಪಾಲನಾ ಶಾಖೆಯ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮೇಲಿನ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande