ಕಣ್ಣಿ ಸೋಮನಾಥ್ ನಿಧನ
ಬಳ್ಳಾರಿ, 17 ನವೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರದ ವ್ಯಾಪಾರಿಗಳಾಗಿದ್ದ ಕಣ್ಣಿ ಸೋಮನಾಥ್ (60) ಅವರು ಭಾನುವಾರ ರಾತ್ರಿ ಮತ್ತು ಸೋಮವಾರ ನಸುಕಿನಲ್ಲಿ ಸಂಭವಿಸಿದ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಓರ್ವ ಪುತ್ರಿ, ಅಳಿಯ ಮತ್ತು ಅಪಾರ ಸಂಖ್ಯೆಯ ಬಂಧ
ಕಣ್ಣಿ ಸೋಮನಾಥ್ ನಿಧನ


ಬಳ್ಳಾರಿ, 17 ನವೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರದ ವ್ಯಾಪಾರಿಗಳಾಗಿದ್ದ ಕಣ್ಣಿ ಸೋಮನಾಥ್ (60) ಅವರು ಭಾನುವಾರ ರಾತ್ರಿ ಮತ್ತು ಸೋಮವಾರ ನಸುಕಿನಲ್ಲಿ ಸಂಭವಿಸಿದ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತರು ಓರ್ವ ಪುತ್ರಿ, ಅಳಿಯ ಮತ್ತು ಅಪಾರ ಸಂಖ್ಯೆಯ ಬಂಧುವರ್ಗ, ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ವೀರಶೈವ ರುದ್ರಭೂಮಿಯಲ್ಲಿ ಮಂಗಳವಾರ ಬೆಳಗ್ಗೆ 9 ಗಂಟೆಗೆ ಗುರು - ಹಿರಿಯರು ಮತ್ತು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ನೆರವೇರಲಿದೆ.

ವಿವರಗಳಿಗಾಗಿ ಕಣ್ಣಿ ರಾಜಶೇಖರ್, ಸಹೋದರರು, 96324 89999 ಇವರನ್ನು ಸಂಪರ್ಕಿಸಿರಿ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande