
ನವದೆಹಲಿ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಐಪಿಎಲ್ ಹರಾಜಿನಲ್ಲಿ ಸಂಜು ಸ್ಯಾಮ್ಸನ್ ಅವರನ್ನು 18 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಪಡೆದುಕೊಂಡಿದ್ದು, ರವೀಂದ್ರ ಜಡೇಜಾ ಅವರನ್ನು 14 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್‌ಗೆ ಖರೀದಿಸಿದೆ.
ಸಿಎಸ್‌ಕೆ ಎರಡು ಋತುಗಳಿಂದ ಪ್ಲೇಆಫ್ ತಲುಪಲು ವಿಫಲವಾಗಿದ್ದು, ಧೋನಿ ನಂತರ ನಾಯಕತ್ವ ಮತ್ತು ಸ್ಪಿನ್ ಆಲ್‌ರೌಂಡರ್ ಕೊರತೆ ಎದುರಿಸುತ್ತಿದೆ.ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ತಂಡ ಸೇರಿದ್ದು ಮತ್ತಷ್ಟು ಬಲ ಬಂದಿದೆ.
10 ವರ್ಷಗಳ ಸಿಎಸ್‌ಕೆ ತಂಡದಲ್ಲಿದ್ದ ಜಡೇಜಾ ಮರಳು ರಾಜಸ್ಥಾನ ತಂಡಕ್ಕೆ ಸೇರ್ಪಡೆಯಾಗಿದ್ದಾರೆ, ಅವರು ಅನುಭವ, ನಾಯಕತ್ವ ನೇತೃತ್ವದಲ್ಲಿ ರಾಜಸ್ಥಾನ ತಂಡ ಮುನ್ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa