ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಚಲನವಲನ
ನವದೆಹಲಿ, 10 ನವೆಂಬರ್ (ಹಿ.ಸ.) : ಆ್ಯಂಕರ್ : ಜಾಗತಿಕ ಷೇರು ಮಾರುಕಟ್ಟೆಗಳು ಇಂದು ಮಿಶ್ರ ಸಂಕೇತಗಳನ್ನು ನೀಡುತ್ತಿವೆ. ಅಮೆರಿಕದ ಎಸ್ & ಪಿ 500 ಶೇ.0.13% ಏರಿಕೆ, ನಾಸ್ಡಾಕ್ ಶೇ.0.21% ಕುಸಿತ ಕಂಡು ಮುಕ್ತಾಯಗೊಂಡವು. ಡೌ ಜೋನ್ಸ್ ಫ್ಯೂಚರ್ಸ್ ಶೇ.0.22% ಏರಿಕೆಯಲ್ಲಿದೆ. ಯುರೋಪಿನ FTSE ಶೇ.0.
Global market


ನವದೆಹಲಿ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ಜಾಗತಿಕ ಷೇರು ಮಾರುಕಟ್ಟೆಗಳು ಇಂದು ಮಿಶ್ರ ಸಂಕೇತಗಳನ್ನು ನೀಡುತ್ತಿವೆ. ಅಮೆರಿಕದ ಎಸ್ & ಪಿ 500 ಶೇ.0.13% ಏರಿಕೆ, ನಾಸ್ಡಾಕ್ ಶೇ.0.21% ಕುಸಿತ ಕಂಡು ಮುಕ್ತಾಯಗೊಂಡವು. ಡೌ ಜೋನ್ಸ್ ಫ್ಯೂಚರ್ಸ್ ಶೇ.0.22% ಏರಿಕೆಯಲ್ಲಿದೆ.

ಯುರೋಪಿನ FTSE ಶೇ.0.55%, CAC ಶೇ.0.18%, DAX ಶೇ.0.70% ಕುಸಿದಿವೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು: ನಿಕ್ಕಿ ಶೇ.0.93%, ತೈವಾನ್ ಶೇ.0.77%, ಹ್ಯಾಂಗ್ ಸೆಂಗ್ ಶೇ.0.66% ಏರಿಕೆಯಲ್ಲಿವೆ. ಸ್ಟ್ರೈಟ್ಸ್ ಟೈಮ್ಸ್, ಶಾಂಘೈ, SET ಸೂಚ್ಯಂಕಗಳು ಸ್ವಲ್ಪ ಕುಸಿತ ಕಂಡಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande