
ವಿಜಯಪುರ, 1 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರದಲ್ಲಿ ಮತ್ತೆ ಜನತೆಗೆ ಭೂಕಂಪನ ಅನುಭವ ಆಗಿದೆ. ಕಳೆದ ರಾತ್ರಿ 10.05 ನಿಮಿಷಕ್ಕೆ ಭೂಮಿ ಕಂಪಿಸಿದ ಅನುಭವ ಆಗಿದೆ. ಮಿಲಿ ಸೆಕೆಂಡ್‌ಗಳ ಕಾಲ ಭೂಮಿ ನಡುಗಿದೆ. ಎರಡೂ ಭಾರೀ ಭೂಮಿ ನಡುಗಿದ ಅನುಭವವಾಗಿದೆ.
ವಿಜಯಪುರ ನಗರ ಸುತ್ತಮುತ್ತ ಭೂಕಂಪಿಸಿದೆ. ಕಳೆದ ಎರಡು ತಿಂಗಳಲ್ಲಿ ಬರೊಬ್ಬರಿ 12 ಸಾರಿ ಭೂಮಿ ಕಂಪಿಸಿದೆ. ಸರಣಿ ಭೂಕಂಪನಗಳಿಂದ ಜನತೆ ಕಂಗಾಲಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande