ಭಾರತ ವಿರೋಧಿ ರಾಹುಲ್‌ ಗಾಂಧಿ : ಬಿಜೆಪಿ
ಬೆಂಗಳೂರು, 03 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ವಿದೇಶ ಪ್ರವಾಸದ ವೇಳೆ ಮಾತೃದೇಶವನ್ನು ಅವಮಾನಿಸುವುದು ಒಂದು ಚಾಳಿಯಾಗಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ರಾಹುಲ್‌ ಗಾಂಧಿಯವರ ವಿದೇಶ ಪ್ರವಾಸ ಮತ್ತು ನಂತರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ
Bjp


ಬೆಂಗಳೂರು, 03 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ವಿದೇಶ ಪ್ರವಾಸದ ವೇಳೆ ಮಾತೃದೇಶವನ್ನು ಅವಮಾನಿಸುವುದು ಒಂದು ಚಾಳಿಯಾಗಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ರಾಹುಲ್‌ ಗಾಂಧಿಯವರ ವಿದೇಶ ಪ್ರವಾಸ ಮತ್ತು ನಂತರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಾಹುಲ್ ಗಾಂಧಿ ಅವರ ಪ್ರತೀ ವಿದೇಶ ಪ್ರವಾಸದ ಬಳಿಕ ಭಾರತದಲ್ಲಿ ಆಂತರಿಕ ಕ್ಷೋಭೆ ಆರಂಭಗೊಳ್ಳುತ್ತದೆ.

ರಾಹುಲ್‌ ಗಾಂಧಿಯ ವಿದೇಶ ಪ್ರವಾಸ ಎಂದರೆ ಭಾರತಕ್ಕೆ ಅಪಾಯದ ಕರೆಗಂಟೆ. ವಿದೇಶಿ ನೆಲದಲ್ಲಿ ಭಾರತ ಸರ್ಕಾರವನ್ನು, ಭಾರತದ ರಾಜಕೀಯ ಪಕ್ಷವನ್ನು ಟೀಕೆ ಮಾಡುವುದು ದೇಶದ್ರೋಹಿಗಳ ಕೆಲಸ, ಅದೇ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande