ಬೆಂಗಳೂರು, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪಥ ಸಂಚಲನ ನಡೆಯಲಿದೆ.
ನಗರದ ಶಂಕರಪುರಂ ನಗರ ಸಮೀರಪುರ ಕಾರ್ಪೋರೇಷನ್ ಗರ್ಲ್ಸ್ ಸ್ಕೂಲ್ ಮೈದಾನದಿಂದ ಒಂದು ತಂಡ ಹಾಗೂ ರಾಜಾಜಿನಗರದ ಸುಬ್ರಹ್ಮಣ್ಯ ನಗರ ಬಿಬಿಎಂಪಿ ಮೈದಾನದಿಂದ ಪಥ ಸಂಚಲನ ಪ್ರಾರಂಭವಾಗಲಿದೆ.
ಪಥ ಸಂಚಲನದ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಪೋಲಿಸ್ ಭದ್ರತೆ ಕೈಗೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa