ನಶೆ ಮುಕ್ತ ಭಾರತ ವೋಕಲ್ ಫಾರ್ ಲೋಕಲ್, ರಾಷ್ಟ್ರೀಯ ಅಭಿಯಾನ
ಗದಗ, 01 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲೆ ಹಾಗು ಯುವ ಮೋರ್ಚಾ ವತಿಯಿಂದ‌ ಗದಗ ನಗರ ಮಂಡಲ ವತಿಯಿಂದ ಸ್ವಚ್ಛ ಭಾರತ ಮತ್ತು ನಶೆ ಮುಕ್ತ ಭಾರತ ವೋಕಲ್ ಫಾರ್ ಲೋಕಲ್ ನಂತಹ ರಾಷ್ಟ್ರೀಯ ಅಭಿಯಾನಗಳ ಸಂದೇಶದೊಂದಿಗೆ ಗದಗ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮ್ಯಾರಥಾನ್ ಓಟ ಮಾ
ಪೋಟೋ


ಗದಗ, 01 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲೆ ಹಾಗು ಯುವ ಮೋರ್ಚಾ ವತಿಯಿಂದ‌ ಗದಗ ನಗರ ಮಂಡಲ ವತಿಯಿಂದ ಸ್ವಚ್ಛ ಭಾರತ ಮತ್ತು ನಶೆ ಮುಕ್ತ ಭಾರತ ವೋಕಲ್ ಫಾರ್ ಲೋಕಲ್ ನಂತಹ ರಾಷ್ಟ್ರೀಯ ಅಭಿಯಾನಗಳ ಸಂದೇಶದೊಂದಿಗೆ ಗದಗ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮ್ಯಾರಥಾನ್ ಓಟ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಎಂ.ಎಸ್.ಕರೀಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗು ಸೇವಾ ಪಾಕ್ಷಿಕ ಸಂಚಾಲಕರಾದ ಲಿಂಗರಾಜ ಪಾಟೀಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷರು ಹಾಗು ಮ್ಯಾರಥಾನ್ ಓಟದ ಸಂಚಾಲಕರಾದ ಸಂತೋಷ ಅಕ್ಕಿ, ಗದಗ ನಗರ ಮಂಡಲ ಅಧ್ಯಕ್ಷರಾದ ಸುರೇಶ ಮರಳಪ್ಪನವರ, ಯುವ ಮೋರ್ಚಾ ಗದಗ ನಗರ ಮಂಡಲ ಅಧ್ಯಕ್ಷರಾದ ನವೀನ ಕೊಟಿಕಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ನರೆಗಲ್, ಪ್ರಮುಖರಾದ ಅನೀಲ ಅಬ್ಬಿಗೇರಿ, ಶಶಿಧರ ದಿಂಡೂರ, ನಿರ್ಮಲಾ ಕೊಳ್ಳಿ, ಪ್ರಶಾಂತ ಜಾದವ, ರಮೇಶ ಸಜ್ಜಗಾರ, ಕೆ.ಪಿ.ಕೋಟಿಗೌಡ್ರ, ವಿಜಯಲಕ್ಷ್ಮೀ ಮಾನ್ವಿ, ನಾಗರಾಜ ತಳವಾರ, ಕಿರಣ ಕಲಾಲ, ಸಂಗನಾಳ ವಕೀಲರು, ಕಾಳು ತೊಟದ, ರಾಹುಲ ಸಂಕಣ್ಣವರ, ಗೋಪಾಲ ಗಡ್ಡದವರ, ಚಂದ್ರು ಒಂಟಿತ್ತಿನವರ, ಸುರೇಶ ಹೆಬಸೂರ, ನವೀನ ಕುರ್ತಕೋಟಿ, ಪಂಚಾಕ್ಷರಿ ಅಂಗಡಿ, ಸ್ವಾತಿ ಅಕ್ಕಿ, ಶ್ರೀಕಾಂತ ಆದೇಪ್ಪನವರ, ಹಾಗು ಇನ್ನೂ ಹಲವಾರು ಪ್ರಮುಖರು ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande