ಬಿಹಾರ್ ಚುನಾವಣೆ ಬಿಜೆಪಿ ಜಯ : ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ವಿಜಯೋತ್ಸವ
ರಾಯಚೂರು, 14 ನವೆಂಬರ್ (ಹಿ.ಸ.) : ಆ್ಯಂಕರ್ : ಬಿಹಾರ್ ರಾಜ್ಯದ ಫಲಿತಾಂಶ ಬಿಜೆಪಿ ಗೆ ಜಯ ತಂದು ಕೊಟ್ಟಿದ್ದು. ಆದ್ದರಿಂದ ಇಂದು ಸಂಜೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪಟಾಕಿ ಹೊಡೆದೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಊಟಕುರ್ ರಾಘವ
ಬಿಹಾರ್ ಚುನಾವಣೆ ಬಿಜೆಪಿ ಜಯ ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ವಿಜಯೋತ್ಸವ


ಬಿಹಾರ್ ಚುನಾವಣೆ ಬಿಜೆಪಿ ಜಯ ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ವಿಜಯೋತ್ಸವ


ರಾಯಚೂರು, 14 ನವೆಂಬರ್ (ಹಿ.ಸ.) :

ಆ್ಯಂಕರ್ : ಬಿಹಾರ್ ರಾಜ್ಯದ ಫಲಿತಾಂಶ ಬಿಜೆಪಿ ಗೆ ಜಯ ತಂದು ಕೊಟ್ಟಿದ್ದು. ಆದ್ದರಿಂದ ಇಂದು ಸಂಜೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪಟಾಕಿ ಹೊಡೆದೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಊಟಕುರ್ ರಾಘವೇಂದ್ರ, ಶಿವಬಸಪ್ಪ ಮಾಲಿ ಪಟೇಲ್, ರಾಜಕುಮಾರ, ಸಂತೋಷ ರಾಜಗೂರು, ಕಡಗೋಲ್ ರಾಮಚಂದ್ರ, ವಿಜಯ್ ಕುಮಾರ್, ಬಂಗಿ ನರಸರೆಡ್ಡಿ, ಗೋಪಾಲ್ ರೆಡ್ಡಿ ವಿನಾಯಕ,ನಾಗರಾಜ್ ಬಾಲ್ಕಿ ಶಿವಕುಮಾರ್ ವಿಪಿ ರೆಡ್ಡಿ,ಪ್ರದೀಪ್ ಸಣಬಲ್ ಲಷ್ಮಿ ರೆಡ್ಡಿ ವಿರೇಶ್ ತಾಲ್ವಾರ್ ಜೆ ಎಂ ಮಾವುನೆಸ್ ಗಜ್ಜಿ ರಾಮು ಅಂಜಿನಯ್ಯ ಚಂದ್ರಶೇಖರ ಶೇಖರ್ ಸುಲೋಚನಾ, ಸುಮಾ ಗಸ್ತಿ ನಾಗವೇಣಿ ಸಾಹುಕಾರ್, ಸಾವಿತ್ರಿ ಸರಡ್, ಸೀತಾ ನಾಯಕ್ ಶಿವ ಲಷ್ಮಿ ಅಶ್ವಿನಿ, ನಿವೇದಿತಾ, ರಾದದೇವಿ, ರೂಪ ನಾಯಕ್ ಮತ್ತು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande