ವಿಯೆಟ್ನಾಂನ ಕಟ್ಟಡದಲ್ಲಿ ಬೆಂಕಿ ದುರಂತ, 14 ಜನರ ಸಾವು
ಹನೋಯಿ, 24 ಮೇ (ಹಿ.ಸ): ಆ್ಯಂಕರ್:ವಿಯೆಟ್ನಾಂನ ಹನೋಯಿಯಲ್ಲಿನ ಕಟ್ಟಡದಲ್ಲಿ ತಡ ರಾತ್ರಿ ಬೆಂಕಿ ಹೊತ್ತಿಕೊಂಡು ಅಲ್ಲಿದ್ದ
night-fire-at-apartment-in-vietnams-capital-six-injured/


ಹನೋಯಿ, 24 ಮೇ (ಹಿ.ಸ):

ಆ್ಯಂಕರ್:ವಿಯೆಟ್ನಾಂನ ಹನೋಯಿಯಲ್ಲಿನ ಕಟ್ಟಡದಲ್ಲಿ ತಡ ರಾತ್ರಿ ಬೆಂಕಿ ಹೊತ್ತಿಕೊಂಡು ಅಲ್ಲಿದ್ದ 14 ಜನರು ಸಾವನ್ನಪ್ಪಿದ್ದಾರೆ. ಸುಮಾರು 12:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದುಸುಮಾರು 1 ತಾಸು ಬೆಂಕಿಯ ಕೆನ್ನಾಲಿಗೆ ಕಟ್ಟಡದ ಎಲ್ಲೆಡೆ ವ್ಯಾಪಿಸಿ ನಾಶಪಡಿಸಿದೆ..

ಸುಮಾರು ಒಂದೂವರೆ ತಾಸು ಬೆಂಕಿ ನಂದಿಸಲು ಪ್ರಯಾಸಪಡಬೇಕಾಯಿತು. ಬೆಂಕಿ ಹೊತ್ತಿಕೊಂಡಾಗ ಒಳಗೆ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ .ಕಟ್ಟಡವು ಸೆಂಟ್ರಲ್ ಹನೋಯಿಯಲ್ಲಿ ಕಿರಿದಾದ ರಸ್ತೆಯಲ್ಲಿದ್ದು ಹಲವಾರು ಕೊಠಡಿಗಳು ಬಾಡಿಗೆಗೆ ನೀಡಲಾಗಿತ್ತು.ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande