ದಿನದ ರಾಶಿ ಭವಿಷ್ಯ: 05-06-2023
ಪಂಚಾಂಗ ನಾಮ ಸಂವತ್ಸರ – ಶುಭಕೃತ್ ಋತು – ಗ್ರೀಷ್ಮ ಅಯನ – ಉತ್ತರಾಯಣ ಮಾಸ – ಜೇಷ್ಠ ತಿಥಿ – ಪಾಡ್ಯ ಪಕ್ಷ – ಕೃಷ್ಣ ಮೂಲ
ೀ


ಪಂಚಾಂಗ

ನಾಮ ಸಂವತ್ಸರ – ಶುಭಕೃತ್

ಋತು – ಗ್ರೀಷ್ಮ

ಅಯನ – ಉತ್ತರಾಯಣ

ಮಾಸ – ಜೇಷ್ಠ

ತಿಥಿ – ಪಾಡ್ಯ

ಪಕ್ಷ – ಕೃಷ್ಣ

ಮೂಲ – ನಕ್ಷತ್ರ

ರಾಹುಕಾಲ: 7:34 AM ರಿಂದ 9:10 AM

ಗುಳಿಕಕಾಲ: 1.58 PM ರಿಂದ 3:34 PM

ಯಮಗಂಡಕಾಲ: 10:46 AM ರಿಂದ 12:22 PM

ಮೇಷ: ಮಾತಾಪಿತರ ಭೇಟಿ, ವಿದೇಶ ವ್ಯವಹಾರಗಳಲ್ಲಿ ಅಲ್ಪ ಲಾಭ, ಸಣ್ಣ ಪುಟ್ಟ ವಿಷಯಗಳಿಂದ ತೊಂದರೆ.

ವೃಷಭ: ಅತಿಯಾದ ಆತ್ಮವಿಶ್ವಾಸ, ಪುಣ್ಯಕ್ಷೇತ್ರ ದರ್ಶನ, ಕೈಗಾರಿಕಾ ಉದ್ಯಮಿಗಳಿಗೆ ಲಾಭ.

ಮಿಥುನ: ದೈವಿಕ ಚಿಂತನೆ, ಯತ್ನ ಕಾರ್ಯ ಸ್ಥಗಿತ, ವಿಪರೀತ ವ್ಯಸನ, ಮುಂಗೋಪ ದ್ವೇಷಕ್ಕೆ ಕಾರಣ.

ಕಟಕ: ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಆಶ್ಚರ್ಯಕರ ಸುದ್ದಿ ಕೇಳುವಿರಿ, ಹೊಸ ವ್ಯಕ್ತಿಗಳ ಪರಿಚಯ.

ಸಿಂಹ: ಹೋಟೆಲ್ ಉದ್ಯಮದವರಿಗೆ ಲಾಭ, ಮೈಗಳ್ಳತನ, ಸಾಧಾರಣ ಫಲ.

ಕನ್ಯಾ: ಕುಟುಂಬ ಸೌಖ್ಯ, ಕಷ್ಟ ಬಂದರೂ ಮುನ್ನುಗುವ ಚೈತನ್ಯ, ವಿವಾಹ ಯೋಗ, ಸಮಾಜದಲ್ಲಿ ಗೌರವ.

ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ, ಸ್ಥಿರಸ್ತಿ ತಗಾದೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ, ಮಾನಹಾನಿ.

ವೃಶ್ಚಿಕ: ಫೈನಾನ್ಸ್ ಕಂಪನಿಗಳಿಂದ ಆರ್ಥಿಕ ಸಹಾಯ, ಹಿತ ಶತ್ರು ಭಾದೆ, ಕೀಲು ನೋವು, ಆರೋಗ್ಯ ಸಮಸ್ಯೆ.

ಧನಸ್ಸು: ಕಾರ್ಯ ಸಾಧನೆಗಾಗಿ ಅಲೆದಾಟ, ಅಧಿಕಾರ ಪ್ರಾಪ್ತಿ, ಮನಶಾಂತಿ, ಸಕಾಲಕ್ಕೆ ಹಣ ಕೈ ಸೇರುವುದು.

ಮಕರ: ಅನಗತ್ಯ ವಿವಾದ, ಚೋರ ಭಯ, ಅಧಿಕ ಕೋಪ, ವಾಹನ ರಿಪೇರಿ, ಶತ್ರು ಭಾದೆ, ಕುಟುಂಬದಲ್ಲಿ ಕಲಹ.

ಕುಂಭ: ಮಾನಸಿಕ ಒತ್ತಡ, ವಿರೋಧಿಗಳಿಂದ ಕುತಂತ್ರ, ಹಿರಿಯರ ಭೇಟಿ, ಸ್ತ್ರೀಯರಿಗೆ ಶುಭ.

ಮೀನ: ಋಣ ವಿಮೋಚನೆ, ಅನಾರೋಗ್ಯ, ಧನಾಗಮನ, ಮನೆಯಲ್ಲಿ ಸಂತಸ, ತಾಳ್ಮೆಯಿಂದ ವರ್ತಿಸಿ.

ಹಿಂದೂಸ್ತಾನ್ ಸಮಾಚಾರ್


 rajesh pande