ದಿನ ರಾಶಿ ಭವಿಷ್ಯ: 25-03-2023
ಪಂಚಾಂಗ ಸಂವತ್ಸರ – ಶೋಭಕೃತ್ ಋತು – ವಸಂತ ಅಯನ – ಉತ್ತರಾಯಣ ಮಾಸ – ಚೈತ್ರ ಪಕ್ಷ – ಶುಕ್ಲ ತಿಥಿ – ಚೌತಿ ನಕ್ಷತ್ರ – ಭರ
ಾಾಾ


ಪಂಚಾಂಗ

ಸಂವತ್ಸರ – ಶೋಭಕೃತ್

ಋತು – ವಸಂತ

ಅಯನ – ಉತ್ತರಾಯಣ

ಮಾಸ – ಚೈತ್ರ

ಪಕ್ಷ – ಶುಕ್ಲ

ತಿಥಿ – ಚೌತಿ

ನಕ್ಷತ್ರ – ಭರಣೀ

ರಾಹುಕಾಲ: 09:23 AM – 10:54 AM

ಗುಳಿಕಕಾಲ: 06:20 AM – 07:52 AM

ಯಮಗಂಡಕಾಲ: 01:56 PM – 03:28 PM

ಮೇಷ: ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ರಿಯಲ್ ಎಸ್ಟೇಟ್ನಿಂದ ಲಾಭ, ಸಹೋದ್ಯೋಗಿಗಳಿಂದ ಲಾಭ.

ವೃಷಭ: ಹಣಕಾಸಿನ ಚಿಂತೆ ಇರುವುದಿಲ್ಲ, ವಿವಾಹಾಕಾಂಕ್ಷಿಗಳಿಗೆ ಶುಭ, ವಿದ್ಯೆಯಲ್ಲಿ ಪ್ರಗತಿ.

ಮಿಥುನ: ಸಂತಾನಾಪೇಕ್ಷಿಗಳಿಗೆ ಶುಭ, ದ್ರವ ಪದಾರ್ಥಗಳ ಮಾರಾಟದಲ್ಲಿ ಲಾಭ, ವಾಕ್ಚಾತುರ್ಯದಿಂದ ಲಾಭ.

ಕಟಕ: ಕಲ್ಲಿದ್ದಲು-ಕಬ್ಬಿಣದಂತಹ ವ್ಯಾಪಾರಸ್ಥರಿಗೆ ಲಾಭ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ವರಮಾನದಲ್ಲಿ ಏರಿಕೆ.

ಸಿಂಹ: ಆಡಿಟಿಂಗ್ ಹಾಗೂ ಅಕೌಂಟಿಂಗ್ನವರಿಗೆ ಶುಭ, ಕ್ಲಿಷ್ಟ ಕಾರ್ಯಗಳಲ್ಲಿ ಯಶಸ್ಸು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.

ಕನ್ಯಾ: ವ್ಯಾಪಾರದಲ್ಲಿ ವಿಸ್ತರಣೆ, ಸರ್ಕಾರದಿಂದ ಲಾಭ, ಅಧಿಕಾರಿಗಳಿಂದ ಅನುಕೂಲ.

ತುಲಾ: ವಿದ್ಯಾರ್ಥಿಗಳಿಗೆ ಶುಭದಾಯಕ, ಲಲಿತ ಕಲೆಗಳಲ್ಲಿ ಆಸಕ್ತಿ, ಮನೆಯಲ್ಲಿ ಶುಭ ಕಾರ್ಯ ಜರುಗುವುದು.

ವೃಶ್ಚಿಕ: ಪ್ರಯತ್ನಗಳಲ್ಲಿ ಸಫಲ, ಸರ್ಕಾರದಿಂದ ಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.

ಧನು: ಮಿಶಿನರಿ ಭಾಗಗಳ ಮಾರಾಟಸ್ಥರಿಗೆ ಲಾಭ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಪ್ರಯಾಣದಲ್ಲಿ ಅನಾನುಕೂಲ.

ಮಕರ: ಲಾಭಕ್ಕಾಗಿ ಮಾಡುವ ಪ್ರಯತ್ನದಲ್ಲಿ ವ್ಯರ್ಥ, ವಿದ್ಯಾರ್ಥಿಗಳು ಶ್ರಮ ವಹಿಸಬೇಕು, ಶತ್ರುನಾಶ.

ಕುಂಭ: ಸಿಮೆಂಟ್ ವ್ಯಾಪಾರಸ್ಥರಿಗೆ ಶುಭ, ಮಕ್ಕಳಿಂದ ಸಂತೋಷ, ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ.

ಮೀನ: ಸಿನಿಮಾರಂಗದವರಿಗೆ ಲಾಭದಾಯಕ, ಆರೋಗ್ಯದಲ್ಲಿ ತೊಂದರೆ, ಉತ್ತಮ ಗೌರವ ಕೀರ್ತಿ ಲಭ್ಯ.

ಹಿಂದೂಸ್ತಾನ್ ಸಮಾಚಾರ್


 rajesh pande