ಡಾ. ಡಿ.ವಿ. ಪರಮಶಿವಮೂರ್ತಿ : ಕನ್ನಡ ವಿವಿ ಲಪತಿ ಅಧಿಕಾರ ಸ್ವೀಕಾರ
ಕನ್ನಡ ವಿಶ್ವವಿದ್ಯಾಲಯ, 24 ಮಾರ್ಚ್ (ಹಿ.ಸ): ಆ್ಯಂಕರ್: ಕನ್ನಡ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡಿರುವ ನೂತನ ಕುಲಪತಿ ಡಾ
ಡಾ. ಡಿ.ವಿ. ಪರಮಶಿವಮೂರ್ತಿ  : ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಅಧಿಕಾರ ಸ್ವೀಕಾರ

ಡಾ. ಡಿ.ವಿ. ಪರಮಶಿವಮೂರ್ತಿ  : ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಅಧಿಕಾರ ಸ್ವೀಕಾರ

ಡಾ. ಡಿ.ವಿ. ಪರಮಶಿವಮೂರ್ತಿ  : ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಅಧಿಕಾರ ಸ್ವೀಕಾರ

ಕನ್ನಡ ವಿಶ್ವವಿದ್ಯಾಲಯ, 24 ಮಾರ್ಚ್ (ಹಿ.ಸ):

ಆ್ಯಂಕರ್: ಕನ್ನಡ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡಿರುವ ನೂತನ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರನ್ನು ಪ್ರಭಾರ ಕುಲಪತಿ ಡಾ.ಟಿ.ಪಿ. ವಿಜಯ್ ಅವರು ಆಹ್ವಾನಿಸಿ, ಅಧಿಕಾರವನ್ನು ಶುಕ್ರವಾರ ಹಸ್ತಾಂತರ ಮಾಡಿದ್ದಾರೆ.

ನೂತನ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಅಧಿಕಾರ ಸ್ವೀಕರಿಸಿ, ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿಗಳ ಪ್ರೀತಿ, ವಿಶ್ವಾಸ, ಸಹಕಾರದೊಂದಿಗೆ ವಿಶ್ವವಿದ್ಯಾಲಯವನ್ನು ಮುನ್ನಡೆಸುತ್ತೇನೆ. ವಿಶ್ವವಿದ್ಯಾಲದಯ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲರೂ ಜೊತೆಯಾಗಿ ಶ್ರಮಿಸೋಣ ಎಂದರು.

 rajesh pande