ದಿನ ರಾಶಿ ಭವಿಷ್ಯ 21-03-2023
ಸಂವತ್ಸರ – ಶುಭಕೃತ್ ಋತು – ಶಿಶಿರ ಅಯನ – ಉತ್ತರಾಯಣ ಮಾಸ – ಫಾಲ್ಗುಣ ಪಕ್ಷ – ಕೃಷ್ಣ ತಿಥಿ – ಅಮಾವಾಸ್ಯೆ ನಕ್ಷತ್ರ – ಪ
ದಿನ ರಾಶಿ ಭವಿಷ್ಯ 21-03-2023


ಸಂವತ್ಸರ – ಶುಭಕೃತ್

ಋತು – ಶಿಶಿರ

ಅಯನ – ಉತ್ತರಾಯಣ

ಮಾಸ – ಫಾಲ್ಗುಣ

ಪಕ್ಷ – ಕೃಷ್ಣ

ತಿಥಿ – ಅಮಾವಾಸ್ಯೆ

ನಕ್ಷತ್ರ – ಪೂರ್ವಭಾದ್ರಾ

ರಾಹುಕಾಲ – ಮಧ್ಯಾಹ್ನ 03:28 ರಿಂದ 04:59 ವರೆಗೆ

ಗುಳಿಕಕಾಲ – ಮಧ್ಯಾಹ್ನ 12:26 ರಿಂದ 01:57 ವರೆಗೆ

ಯಮಗಂಡಕಾಲ – ಬೆಳಗ್ಗೆ 09:25 ರಿಂದ 10:56 ವರೆಗೆ

ಮೇಷ: ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಮಾತಿನಿಂದ ಸಮಸ್ಯೆ

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯಾಪಾರದಲ್ಲಿ ಹಿನ್ನಡೆ, ಮಕ್ಕಳಿಗಾಗಿ ಅಧಿಕ ಖರ್ಚು

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ದೈಹಿಕ ಅಸಮತೋಲನದಿಂದ ಸಮಸ್ಯೆಗಳು

ಕರ್ಕಾಟಕ: ಮಾನಸಿಕ ಅಸಮತೋಲನ, ಅಲಂಕಾರಿಕ ವಸ್ತುಗಳಿಂದ ಸಮಸ್ಯೆಗಳು, ಆರ್ಥಿಕ ಒತ್ತಡಗಳಿಂದ ಅನಾರೋಗ್ಯ

ಸಿಂಹ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ವೈರಿಗಳಿಂದ ದೂರವಿರಿ

ಕನ್ಯಾ: ಆರ್ಥಿಕ ಹಿನ್ನಡೆಗಳು, ಮಾತಿನಿಂದ ಸಮಸ್ಯೆ, ಪ್ರಯಾಣದಲ್ಲಿ ಸಮಸ್ಯೆ

ತುಲಾ: ವ್ಯವಹಾರದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಭರವಸೆ, ದುಶ್ಚಟಗಳಿಂದ ಸಮಸ್ಯೆಗಳು

ವೃಶ್ಚಿಕ: ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು, ಉದ್ಯೋಗದಲ್ಲಿ ಅನುಕೂಲ

ಧನಸ್ಸು: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ನಷ್ಟಗಳು

ಮಕರ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಅನಿರೀಕ್ಷಿತ ಆಪತ್ತು

ಕುಂಭ: ಸ್ಥಿರಾಸ್ತಿಯಿಂದ ನಷ್ಟ, ಮಾನಸಿಕವಾದ ದೌರ್ಬಲ್ಯ, ದಾಂಪತ್ಯದಲ್ಲಿ ಸಮಸ್ಯೆಗಳು, ಕೃಷಿಕರಿಗೆ ಅನಾನುಕೂಲ

ಮೀನ: ಆರ್ಥಿಕವಾಗಿ ಕುಂಠಿತ, ಅನಗತ್ಯ ಮಾತಿನಿಂದ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ

ಹಿಂದೂಸ್ತಾನ್ ಸಮಾಚಾರ್


 rajesh pande