ದಿನ ರಾಶಿ ಭವಿಷ್ಯ 20-03-2023
ಸಂವತ್ಸರ – ಶುಭಕೃತ್ ಋತು – ಶಿಶಿರ ಅಯನ – ಉತ್ತರಾಯಣ ಮಾಸ – ಫಾಲ್ಗುಣ ಪಕ್ಷ – ಕೃಷ್ಣ ತಿಥಿ – ಚತುರ್ದಶಿ ನಕ್ಷತ್ರ – ಶತ
ುುುುು


ಸಂವತ್ಸರ – ಶುಭಕೃತ್

ಋತು – ಶಿಶಿರ

ಅಯನ – ಉತ್ತರಾಯಣ

ಮಾಸ – ಫಾಲ್ಗುಣ

ಪಕ್ಷ – ಕೃಷ್ಣ

ತಿಥಿ – ಚತುರ್ದಶಿ

ನಕ್ಷತ್ರ – ಶತಭಿಷಾ

ರಾಹುಕಾಲ – ಬೆಳಗ್ಗೆ 07:54 – 09:25 ವರೆಗೆ

ಗುಳಿಕಕಾಲ – ಮಧ್ಯಾಹ್ನ 01:58 PM– 03:28 ವರೆಗೆ

ಯಮಗಂಡಕಾಲ – ಬೆಳಗ್ಗೆ 10:56AM –12:27 ವರೆಗೆ

ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ, ರಾಜಕೀಯ ಸಮೂಹದವರು ಎಚ್ಚರ, ಮದುವೆಗೆ ಸಕಾಲ

ವೃಷಭ: ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ, ಪ್ರಭಾವಿ ವ್ಯಕ್ತಿಯ ಭೇಟಿ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ, ವಿವಾಹ ಕಾರ್ಯ ಜರುಗಲಿದೆ, ಪಾಲುದಾರಿಕೆಯಲ್ಲಿ ಗಳಿಕೆ

ಕರ್ಕಾಟಕ: ವಿವಾಹಕ್ಕೆ ಅಡ್ಡಿ, ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ , ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ

ಸಿಂಹ: ಉದ್ಯೋಗ ಬದಲಿಸಲು ಸಮಯವಲ್ಲ, ಬಟ್ಟೆ ವ್ಯಾಪಾರಸ್ಥರಿಗೆ ಶುಭ, ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

ಕನ್ಯಾ: ತೀರ್ಮಾನಗಳಲ್ಲಿ ಎಚ್ಚರ, ರಂಗಕರ್ಮಿಗಳಿಗೆ ಹೆಚ್ಚಿನ ಲಾಭ, ಗೃಹ ನಿರ್ಮಾಣಕ್ಕೆ ಅನುಕೂಲ

ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ, ವಿಜ್ಞಾನಿಗಳಿಗೆ ಯಶಸ್ಸು, ಆರೋಗ್ಯದ ಕಡೆ ಗಮನವಿರಲಿ

ವೃಶ್ಚಿಕ: ಔಷಧಿ ಮಾರಾಟದವರಿಗೆ ಬೇಡಿಕೆ, ಅಧಿಕಾರಿಗಳೊಂದಿಗೆ ವಾದ, ಲೇವಾದೇವಿ ವ್ಯವಹಾರದಲ್ಲಿ ಆದಾಯ

ಧನಸ್ಸು: ಶ್ರಮಕ್ಕೆ ಯಶಸ್ಸು, ಹಿರಿಯ ಅಧಿಕಾರಿಗಳಿಂದ ಕಿರುಕುಳ, ವಕೀಲರಿಗೆ ಉತ್ತಮ ಸಮಯ

ಮಕರ: ಕಾರ್ಯದೊತ್ತಡ, ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ, ಗುತ್ತಿಗೆ ಕೆಲಸದಾರರಿಗೆ ಆದಾಯವಿದೆ

ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳ ಬಗ್ಗೆ ಗಮನವಿರಲಿ

ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ, ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು, ಉದ್ಯೋಗದ ಹುಡುಕಾಟ

ಹಿಂದೂಸ್ತಾನ್ ಸಮಾಚಾರ್


 rajesh pande