ಬಂಗಾರಪೇಟೆ ಯಲ್ಲಿ ಉದ್ಯೋಗ ಮೇಳ, ಸಮಾವೇಶ
ಬಂಗಾರಪೇಟೆ, 19 ಮಾರ್ಚ್ (ಹಿ.ಸ): ಆ್ಯಂಕರ್ : ಕಾರ್ಮಿಕ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಬಂಗಾರಪೇಟೆ ಯಲ್ಲಿ ನಡೆದ ಬ
ಬಂಗಾರಪೇಟೆ ಯಲ್ಲಿ ಉದ್ಯೋಗ ಮೇಳ, ಸಮಾವೇಶ


ಬಂಗಾರಪೇಟೆ, 19 ಮಾರ್ಚ್ (ಹಿ.ಸ):

ಆ್ಯಂಕರ್ : ಕಾರ್ಮಿಕ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಬಂಗಾರಪೇಟೆ ಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಮತ್ತು ಸಮಾವೇಶದಲ್ಲಿ ಶ್ರೀ ರಮಾನಂದ ಸ್ವಾಮೀಜಿ , ಗಂಡಸಿ ಸದಾನಂದ ಸ್ವಾಮಿ, ಹಿರಿಯ ಕಲಾವಿದರು ಮೂಗು ಸುರೇಶ್ ,ಕನ್ನಡ ಸೋಮು, ರಾಜೇಂದ್ರ ಗೌಡ,ಕುಮಾರ್, ಉದಯ್ ಕುಮಾರ್, ಉಷಾ ರಾಣಿ, ಗಾಯತ್ರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande