ದಿನ ರಾಶಿ ಭವಿಷ್ಯ 15-03-2023
ಸಂವತ್ಸರ – ಶುಭಕೃತ್ ಋತು – ಶಿಶಿರ ಅಯನ – ಉತ್ತರಾಯಣ ಮಾಸ – ಫಾಲ್ಗುಣ ಪಕ್ಷ – ಕೃಷ್ಣ ತಿಥಿ – ಅಷ್ಟಮಿ ನಕ್ಷತ್ರ – ಜೇಷ್
ಕಪು


ಸಂವತ್ಸರ – ಶುಭಕೃತ್

ಋತು – ಶಿಶಿರ

ಅಯನ – ಉತ್ತರಾಯಣ

ಮಾಸ – ಫಾಲ್ಗುಣ

ಪಕ್ಷ – ಕೃಷ್ಣ

ತಿಥಿ – ಅಷ್ಟಮಿ

ನಕ್ಷತ್ರ – ಜೇಷ್ಠಾ

ರಾಹುಕಾಲ – ಮಧ್ಯಾಹ್ನ 12:28 ರಿಂದ 01 : 58 ವರೆಗೆ

ಗುಳಿಕಕಾಲ – ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:28 ವರೆಗೆ

ಯಮಗಂಡಕಾಲ – ಬೆಳಗ್ಗೆ 07:57 ರಿಂದ 09:28 ವರಗೆ

ಮೇಷ: ಆಸ್ತಿ ನೋಂದಣಿ ಕೆಲಸಗಾರರಿಗೆ ಶುಭ, ಆಸ್ತಿ ಖರೀದಿಯಲ್ಲಿ ಶುಭ, ನಾಟಕದತ್ತ ಆಸಕ್ತಿ

ವೃಷಭ: ಹಣ್ಣುಗಳ ವ್ಯಾಪಾರಸ್ಥರಿಗೆ ಲಾಭ, ದಿನಸಿ ವ್ಯಾಪಾರಸ್ಥರಿಗೆ ಹಿನ್ನಡೆ, ಆರೋಗ್ಯದಲ್ಲಿ ಎಚ್ಚರ

ಮಿಥುನ: ವಿದ್ಯಾರ್ಥಿಗಳಿಗೆ ಪ್ರಶಂಸೆ, ಮಕ್ಕಳ ಜಂಟಿ ವ್ಯವಹಾರದಲ್ಲಿ ಕಿರಿಕಿರಿ, ಸ್ನೇಹಿತರಿಂದ ಸಹಾಯ

ಕರ್ಕಾಟಕ: ದೂರ ಪ್ರಯಾಣ, ಅಧಿಕ ನಷ್ಟ, ವಿದೇಶಿ ವ್ಯವಹಾರದಲ್ಲಿ ಲಾಭ

ಸಿಂಹ: ಆಪ್ತರಿಂದ ನಷ್ಟ, ತೈಲ ವ್ಯಾಪಾರಿಗಳಿಗೆ ಆದಾಯ , ಉದ್ಯೋಗ ಲಾಭ

ಕನ್ಯಾ: ಒಳಾಂಗಣ ವಿನ್ಯಾಸಗಾರರಿಗೆ ಆದಾಯ , ತಂದೆಯಿಂದ ಲಾಭ, ಮಿತ್ರರೊಂದಿಗೆ ಮನಸ್ತಾಪ

ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಕೋರ್ಟ್ ಕೇಸುಗಳಲ್ಲಿ ಜಯ

ವೃಶ್ಚಿಕ: ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ, ಮಹಿಳಾ ರಾಜಕಾರಣಿಗಳಿಗೆ ಶುಭ, ಖರ್ಚು ಹೆಚ್ಚಾಗುವುದು

ಧನಸ್ಸು: ಹೂಡಿಕೆ ಸದ್ಯಕ್ಕೆ ಬೇಡ, ವಿಶ್ರಾಂತಿ ವೇತನ ಲಭಿಸುವುದು, ಉದ್ಯೋಗನಿಮಿತ್ತ ಪ್ರಯಾಣ

ಮಕರ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಉತ್ತಮ ಲಾಭ, ರೋಗ ಬಾಧೆಗಳಿಂದ ಮುಕ್ತಿ

ಕುಂಭ: ವಿದ್ಯಾರ್ಥಿಗಳಿಗೆ ಜಯ, ಸ್ಥಿರಾಸ್ತಿಯಿಂದ ನಷ್ಟ, ಮಾನಸಿಕ ದೌರ್ಬಲ್ಯ

ಮೀನ: ಆಪ್ತರೊಂದಿಗೆ ಸಂಕಷ್ಟ ಹಂಚಿಕೆ, ರೋಗಭಾದೆ, ಪ್ರಿಯ ಜನರ ಭೇಟಿ

ಹಿಂದೂಸ್ತಾನ್ ಸಮಾಚಾರ್


 rajesh pande