ರಾಶಿ ಭವಿಷ್ಯ..! 31/01/23
ಉತ್ತರಾಯಣ ಶಿಶಿರ ಋತು ಮಾಘ ಮಾಸ ಶುಕ್ಲ ಪಕ್ಷ ದಶಮೀ ಮಂಗಳವಾರ ಸೂರ್ಯೋದಯ ಬೆಳಗ್ಗೆ : 07:10 AM
ರಾಶಿ ಭವಿಷ್ಯ..! 31/01/23


ಉತ್ತರಾಯಣ

ಶಿಶಿರ ಋತು

ಮಾಘ ಮಾಸ

ಶುಕ್ಲ ಪಕ್ಷ

ದಶಮೀ

ಮಂಗಳವಾರ

ಸೂರ್ಯೋದಯ ಬೆಳಗ್ಗೆ : 07:10 AM

ಸೂರ್ಯಾಸ್ತ ಸಂಜೆ : 05:59 PM

ಚಂದ್ರೋದಯ : 01:21 PM

ಚಂದ್ರಾಸ್ತ : 03:52 AM, Feb 01

ರಾಹುಕಾಲ : 03:17 PM to 04:38 PM

ಗುಳಿಕಕಾಲ : 12:35 PM to 01:56 PM

ಯಮಗಂಡಕಾಲ : 09:52 AM to 11:14 AM

ಮೇಷ: ಸಾಲ ಮಾಡುವ ಸಂದರ್ಭ, ತಾಯಿಯೊಂದಿಗೆ ಶತ್ರುತ್ವ ನಿಯಂತ್ರಿಸಿ, ಬುದ್ಧಿಯ ಚಂಚಲತೆ

ವೃಷಭ: ಧನಾಗಮನ ಭಾವನೆಗಳಿಗೆ ಪೆಟ್ಟು, ಕುಟುಂಬದೊಂದಿಗೆ ವಾಗ್ವಾದ

ಮಿಥುನ: ದುರ್ವಾರ್ತೆ ಕೇಳುವಿರಿ, ಪ್ರಯಾಣದಲ್ಲಿ ಕಿರಿಕಿರಿ, ಆರ್ಥಿಕ ಬೆಳವಣಿಗೆ

ಕರ್ಕಟಕ: ನೆಮ್ಮದಿ ಭಂಗ, ಆಸ್ತಿ ಕಳೆದುಕೊಳ್ಳುವ ಭೀತಿ, ಆರೋಗ್ಯ ಸಮಸ್ಯೆ

ಸಿಂಹ: ಅಧಿಕ ಖರ್ಚು, ಸೋಲು ನಷ್ಟ ನಿರಾಸೆಗಳು, ಬಂಧುಗಳ ದೂರ

ಕನ್ಯಾ: ಮಾತಿನಿಂದ ಸಮಸ್ಯೆ, ಅನಾರೋಗ್ಯ, ಪ್ರೀತಿಯಿಂದ ಆಘಾತ

ತುಲಾ: ದುಶ್ಚಟದಿಂದ ತೊಂದರೆ, ಮಿತ್ರರಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ

ವೃಶ್ಚಿಕ: ದೂರಪ್ರದೇಶದಲ್ಲಿ ಅನುಕೂಲ, ಆಸ್ತಿ ಸಮಸ್ಯೆ ಬಗೆಹರಿಯುವುದು ದೈವನಿಂದನೆ

ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ, ಪ್ರಯಾಣ ರದ್ದಾಗುವ ಸಂಭವ, ಅನಿರೀಕ್ಷಿತ ಅವಕಾಶಗಳು ಲಭ್ಯ

ಮಕರ: ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟಿಗೆ ಅಲೆದಾಟ, ಸಂಗಾತಿಯ ನಡವಳಿಕೆಯಿಂದ ಬೇಸರ

ಕುಂಭ: ಪಾಲುದಾರಿಕೆಯಲ್ಲಿ ನಷ್ಟ, ಪ್ರಯಾಣದಲ್ಲಿ ಹಿನ್ನಡೆ, ಬಂದು ಬಾಂಧವರಲ್ಲಿ ಶತ್ರುತ್ವ

ಮೀನ: ಸ್ಥಿರಾಸ್ತಿ ನಷ್ಟ, ಮಕ್ಕಳಿಂದ ಬಾಧೆ, ವಾಹನ ಚಾಲನೆಯಲ್ಲಿ ಜಾಗ್ರತೆ

ಹಿಂದೂಸ್ತಾನ್ ಸಮಾಚಾರ್


 rajesh pande