ರಾಶಿ ಭವಿಷ್ಯ..!30/01/23
ಉತ್ತರಾಯಣ ಶಿಶಿರ ಋತು ಮಾಘ ಮಾಸ ಶುಕ್ಲ ಪಕ್ಷ ನವಮೀ ಸೋಮವಾರ ಸೂರ್ಯೋದಯ ಬೆಳಗ್ಗೆ : 07:11 AM ಸೂರ
ರಾಶಿ ಭವಿಷ್ಯ..!30/01/23


ಉತ್ತರಾಯಣ

ಶಿಶಿರ ಋತು

ಮಾಘ ಮಾಸ

ಶುಕ್ಲ ಪಕ್ಷ

ನವಮೀ

ಸೋಮವಾರ

ಸೂರ್ಯೋದಯ ಬೆಳಗ್ಗೆ : 07:11 AM

ಸೂರ್ಯಾಸ್ತ ಸಂಜೆ : 05:58 PM

ಚಂದ್ರೋದಯ : 12:40 PM

ಚಂದ್ರಾಸ್ತ : 02:54 AM, Jan 31

ರಾಹುಕಾಲ : 08:32 AM to 09:53 AM

ಗುಳಿಕಕಾಲ : 01:55 PM to 03:16 PM

ಯಮಗಂಡಕಾಲ : 11:14 AM to 12:34 PM

ಮೇಷ: ಮಾತಿನ ಚಕಮಕಿ, ಕೆಲಸ ಕಾರ್ಯಗಳಲ್ಲಿ ವಿಘ್ನ, ಇಷ್ಟಾರ್ಥ ಸಿದ್ದಿ.

ವೃಷಭ: ಭೂಮಿಕೊಳ್ಳುವ ಯೋಗ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ.

ಮಿಥುನ: ಆಪ್ತರಿಂದ ಸಹಾಯ, ಆಕಸ್ಮಿಕ ಧನ ಲಾಭದಿಂದ ಸಂತಸ, ಕೈಗಾರಿಕಾ ಸಂಸ್ಥೆಗಳಿಗೆ ಬೇಡಿಕೆ.

ಕರ್ಕಟಕ: ಸಾಲ ವಿಮೋಚನೆ, ಶೀತ ಸಂಬಂಧಿ ರೋಗ, ಮನಸ್ತಾಪ.

ಸಿಂಹ: ನೌಕರಿಯಲ್ಲಿ ಪದೋನ್ನತಿ, ವ್ಯಾಪಾರ ಉದ್ಯಮದಲ್ಲಿ ಲಾಭ, ಸಿಟ್ಟಿನಲ್ಲಿ ದುಡುಕಿ ಮಾತನಾಡಬೇಡಿ.

ಕನ್ಯಾ: ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಜವಾಬ್ದಾರಿ ಒತ್ತಡಗಳು ಹೆಗಲಿಗೇರಲಿದೆ, ಆರೋಗ್ಯವನ್ನು ಕಡೆಗಣಿಸಬೇಡಿ.

ತುಲಾ: ಹಣಕಾಸಿನ ಸ್ಥಿತಿ ಉತ್ತಮ, ಬಾಕಿ ಇದ್ದ ಹಣ ಕೈ ಸೇರಲಿದೆ, ವಾಹನ ಚಲಾವಣೆಯಲ್ಲಿ ಎಚ್ಚರ.

ವೃಶ್ಚಿಕ: ಅನಿರೀಕ್ಷಿತ ಧನಾಗಮನ, ಆಸ್ತಿ ಖರೀದಿಯ ಯೋಗ, ಮಕ್ಕಳ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ.

ಧನಸ್ಸು: ವಿದ್ಯಾರ್ಥಿಗಳಿಗೆ ಆಲಸ್ಯದಿಂದ ಹಿನ್ನಡೆ, ವೃತ್ತಿಯಲ್ಲಿ ನಿರೀಕ್ಷಿತ ತೃಪ್ತಿ, ಉನ್ನತ ಸ್ಥಾನ.

ಮಕರ: ವಾಹನ ಮಾರಾಟದ ವ್ಯವಹಾರದಲ್ಲಿ ಲಾಭ, ವಿಪರೀತ ಕೆಲಸದಿಂದ ದೇಹಾಲಸ್ಯ, ನ್ಯಾಯಾಲಯದ ವಿಚಾರದಲ್ಲಿ ಗೆಲುವು.

ಕುಂಭ: ದಂತ ವೈದ್ಯರಿಗೆ ಶುಭ, ರಿಯಲ್ ಎಸ್ಟೇಟ್ ವ್ಯವಹಾರಸ್ತರಿಗೆ ಲಾಭ, ಮಕ್ಕಳಿಂದ ನಿಂದನೆ.

ಮೀನ: ಕೃಷಿಯಿಂದ ಆದಾಯ, ದೈವ ಕಾರ್ಯಗಳಿಗಾಗಿ ಹಣವ್ಯಯ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಹಿಂದೂಸ್ತಾನ್ ಸಮಾಚಾರ್


 rajesh pande